Browsing Category

ಕರಾವಳಿ

Get latest news updates from coastal Karnataka including Dakshina Kannada, Udupi, Uttara Kannada, Kasargod and other Coastal regions from Karavali Karnataka.

ಕಾಸರಗೋಡು: ನವ ವಿವಾಹಿತ ದಂಪತಿ ಆತ್ಮಹತ್ಯೆ. ಕಾರಣ ನಿಗೂಢ

ಕರಾವಳಿ ಕರ್ನಾಟಕ ವರದಿ ಕಾಸರಗೋಡು: ಮೂರು ತಿಂಗಳ ಹಿಂದಷ್ಟೆ ಮದುವೆಯಾಗಿದ್ದ ಯುವ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕಾಸರಗೋಡಿನಿಂದ ವರದಿಯಾಗಿದೆ. ಪರ್ವನಡ್ಕದದಲ್ಲಿ ನೆಲೆಸಿದ್ದ ಜಿಶಾಂತ್ (33) ಮತ್ತು ಅವರ ಪತ್ನಿ ಜಯ (25) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಮಾರ್ಚ್ 13 ರ…

ಚುಂಗಿಗುಡ್ಡೆ ಮಹಾಬಲ ಹೆಬ್ಬಾರ್ ನಿಧನ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಬೈಂದೂರು ತಾಲೂಕಿನ ನಾಡ ಗ್ರಾಮದ ಹೆಬ್ಬಾರ್ ಮನೆತನದ ಚುಂಗಿಗುಡ್ಡೆಯ ಮಹಾಬಲ ಹೆಬ್ಬಾರ(65) ಅವರು ನಿಧನ ಹೊಂದಿದ್ದಾರೆ. ಕೆಲ ಕಾಲದಿಂದ ಅವರು ತೀವೃ ಅಸೌಖ್ಯದಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೇ ಆಸ್ಪತ್ರೆಯಿಂದ ಮರಳಿದ್ದ ಅವರ ಆರೋಗ್ಯ ಸ್ಥಿತಿ ಆ ಬಳಿಕ…

ಮೊನ್ನೆ ಬಂಧಿಸಲಟ್ಟಿದ್ದ ಅತ್ಯಾಚಾರ ಆರೋಪಿ ನಿನ್ನೆ ಮಣಿಪಾಲ ಪೊಲೀಸರ ಬಂಧನದಿಂದ ಪರಾರಿ!

 17 ವರ್ಷದ ಯುವತಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ ಪ್ರಕರಣದ ಆರೋಪಿ ಮಣಿಪಾಲ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.

ಜರ್ಮನಿಯಲ್ಲಿ ಬಸ್ರೂರು ದಂಪತಿಗೆ ಚೂರಿ ಇರಿತ: ಕುಟುಂಬದ ನೆರವಿಗೆ ಬಂದ ಜಯಪ್ರಕಾಶ್ ಹೆಗ್ಡೆ

ಮಾರ್ಚ್ 29 ರಂದು ಪ್ರಶಾಂತ್ ಮತ್ತು ಸ್ಮಿತಾ ಅವರ ಮೇಲೆ ಹಲ್ಲೆಯಾಗಿತ್ತು. ಪ್ರಶಾಂತ್ ಮೃತಪಟ್ಟು ಸ್ಮಿತಾ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ಜನರ ನಾಡಿಮಿಡಿತ ಅರಿತು ಸ್ಪರ್ಧಿಸುತ್ತಿದ್ದೇನೆ: ಅಮೃತ್ ಶೆಣೈ

ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟ ಕುರಿತು ಕಾಂಗ್ರೆಸ್ ನಲ್ಲಿ ವ್ಯಾಪಕ ಅಸಮಾಧಾನವಿದೆ. ನಾನೂ ಕೂಡ ಕಾಂಗ್ರೆಸ್ ವರಿಷ್ಟರನ್ನು ಸಂಪರ್ಕಿಸಿ ನನ್ನ ಅಸಮಾಧಾನವನ್ನು ತಿಳಿಸಿದ್ದೇನೆ.