Browsing Category

ದಕ್ಷಿಣ ಕನ್ನಡ

Get latest news updates from Dakshina Kannada including Mangalore, Bantval, Puttur, Belthangady and
Sullia

ಮಂಗಳೂರು: ಪ್ರಯಾಣಿಕರ ಕೊರತೆ, ವಿಮಾನ ಹಾರಾಟ ರದ್ದು

ಲಾಕ್‌ಡೌನ್ ಸಡಿಲಿಕೆ ಬಳಿಕ ದೇಶಿಯ ವಿಮಾನ ಸೇವೆ ಆರಂಭಿಸಲಾಗಿದ್ದು, ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡುವ ಬಗ್ಗೆ ಪ್ರಯಾಣಿಕರಿಗೆ ಸೂಚಿಸಲಾಗಿದೆ.

ಬಂಟ್ವಾಳ ಯುವಕನ ಸಾವು ಪ್ರಕರಣ, ‘ಜಿಹಾದಿಗಳ ವಿರುದ್ದ ಕ್ರಮ ಕೈಗೊಳ್ಳಿ’: ಶೋಭಾ ಕರಂದ್ಲಾಜೆ

ಶೋಭಾ ಕರಂದ್ಲಾಜೆ ತಮ್ಮ ಎಂದಿನ ಕೋಮು ರಾಜಕೀಯ ಮುಂದುವರಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಜನಾಕ್ರೋಶ ಭುಗಿಲೆದ್ದಿತ್ತು.

‘ಬೀಟ್ ಪೊಲೀಸ್’ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಮುಸ್ಲಿಮರ ಅವಹೇಳನ: ಪಿಎಫ್‌ಐ ಖಂಡನೆ

ಮುಸ್ಲಿಮರನ್ನು ನಿಂದಿಸುವ ಪ್ರಚೋದನಾತ್ಮಕ ಸಂದೇಶ ಕಳಿಸಿದ್ದರೂ ಪೊಲೀಸರು ಕ್ರಮಕೈಗೊಳ್ಳದೇ ನಿರ್ಲಕ್ಷ ತೋರಿದ್ದಾರೆ ಎಂದು ದೂರಲಾಗಿದೆ.