Browsing Category

ಕಾಸರಗೋಡು

Get latest news updates from Kasaragod

ಕಾಸರಗೋಡು: ಜು.17ರಿಂದ ಜಿಲ್ಲೆಯಲ್ಲಿ ವಾಹನ ಸಂಚಾರ ನಿರ್ಬಂಧ

ಕರಾವಳಿ ಕರ್ನಾಟಕ ವರದಿ ಕಾಸರಗೋಡು: ಕೊರೋನಾ ವ್ಯಾಪಿಸುವ ಭೀತಿಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜು.17ರಿಂದ 31ರ ತನಕ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್, ಖಾಸಗಿ ವಾಹನಗಳಿಗೂ ನಿರ್ಬಂಧ ಅನ್ವಯವಾಗಲಿದೆ. ವಾಹನಗಳನ್ನು ರಸ್ತೆಗಳಿಗೆ ಇಳಿಸಿದರೆ ಪೊಲೀಸರು ಕ್ರಮ…

ಕುಂಬಳೆ: 4ಕೆಜಿ ಗಾಂಜಾ ವಶ, ಆರೋಪಿ ಬಂಧನ

ಕರಾವಳಿ ಕರ್ನಾಟಕ ವರದಿ ಮಂಜೇಶ್ವರ: ಕಾಮಗಾರಿ ನಡೆಯುತ್ತಿದ್ದ ಮನೆಯೊಂದರಲ್ಲಿ ನಾಲ್ಕು ಕೆಜಿ ಗಾಂಜಾ ಬಚ್ಚಿಟ್ಟಿದ್ದ ವ್ಯಕ್ತಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂದಿಯೋಡು ಅಡ್ಕದ ಬಾಡಿಗೆ ಕ್ವಾಟ್ರರ್ಸ್ ನಿವಾಸಿ ಕುಕ್ಕಾರು ಮೊಹ್ಮದ್ ಬಾತಿಷಾ(36) ಆರೋಪಿ. ಕುಂಬಳೆ ಎಸ್ಸೈ ಸಂತೋಷ್…

ಮಂಗಳೂರು: ಪತ್ನಿಯ ಕೊಲೆಗೈದು ಅತ್ತೆಗೆ ಕರೆಮಾಡಿದ ಪತಿ

ಕರಾವಳಿ ಕರ್ನಾಟಕ ವರದಿ ಮಂಗಳೂರು:  ಬುಧವಾರ ರಾತ್ರಿ ಪತ್ನಿಯನ್ನು ಬಜಪೆ ಬಳಿ ಕರಂಬಾರು ಅಂತೋಣಿಕಟ್ಟೆ ಕಲ್ಲು ಕ್ವಾರೆಗೆ ತಳ್ಳಿ ಕೊಲೆಗೈದ ಪತಿ, ಗುರುವಾರ ರಾತ್ರಿ ಪತ್ನಿಯ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ ಘಟನೆ ವರದಿಯಾಗಿದೆ. ಕಾಸರಗೋಡು ನಿವಾಸಿ, ಪ್ರಸ್ತುತ ಕಾವೂರಿನಲ್ಲಿ ನೆಲೆಸಿದ್ದ…

ಶಾರ್ಜಾ: ಬಹುಮಹಡಿ ಕಟ್ಟಡದಿಂದ ಜಿಗಿದು ಕೇರಳಿಗ ಉದ್ಯಮಿ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ ಶಾರ್ಜಾ: ಬಹುಮಹಡಿ ಕಟ್ಟಡವೊಂದರಿಂದ ಜಿಗಿದು ಕೇರಳದ ಉದ್ಯಮಿ ಅಜಿತ್ ತಯ್ಯಿಲ್ ಎಂಬವರು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ. ಬಹುಮಹಡಿ ಕಟ್ಟಡಗಳು, ಸುಪರ್ ಮಾರ್ಕೆಟ್ ಗಳಿಗೆ ಅಗತ್ಯವಾದ ಮೆಟಲ್ ಫ್ರೇಮ್ ಉತ್ಪಾದಕ ಸ್ಪೇಸ್ ಸೊಲ್ಯುಶನ್ಸ್ ಇಂಟರ್ ನ್ಯಾಷನಲ್ ಗ್ರೂಪ್ ಹಾಗೂ…

ಮಂಜೇಶ್ವರ: ಬೈಕ್‌ನಲ್ಲಿ ಮದ್ಯ ಸಾಗಾಟ, ಆರೋಪಿ ಸಹೋದರರು ಪರಾರಿ

ಕರಾವಳಿ ಕರ್ನಾಟಕ ವರದಿ ಕಾಸರಗೋಡು: ಮಂಜೇಶ್ವರ ಸಮೀಪ ಬೈಕ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಸಂದರ್ಭ ಅಬಕಾರಿ ಪೊಲೀಸರು ದಾಳಿ ನಡೆಸಿ ಮದ್ಯ ವಶಪಡಿಸಿಕೊಂಡಿದ್ದಾರೆ. ಸಹೋದರರಿಬ್ಬರು ಬೈಕ್ ಮತ್ತು ಮದ್ಯ ಬಿಟ್ಟು ಪರಾರಿಯಾಗಿದ್ದಾರೆ. ಮೀಂಜ ಗ್ರಾಮದ ಕುಳಬೈಲು ಎಂಬಲ್ಲಿ ಅಬಕಾರಿ ಪೊಲೀಸ್…