Browsing Category

ಕರಾವಳಿ

Get latest news updates from coastal Karnataka including Dakshina Kannada, Udupi, Uttara Kannada, Kasargod and other Coastal regions from Karavali Karnataka.

ಉಡುಪಿ: ಹಿರಿಯ ಕಾಂಗ್ರೆಸ್ ಕಾರ್ಯಕರ್ತೆ ವಿನಯ ರಾಜು ನಿಧನಕ್ಕೆ ಆಸ್ಕರ್, ಸೊರಕೆ ಕಂಬನಿ

ಕರಾವಳಿ ಕರ್ನಾಟಕ ವರದಿ ಉಡುಪಿ: ಸೆಪ್ಟಂಬರ್ 5ರಂದು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ನಿಧನರಾದ ಉದ್ಯಾವರ ಗುಡ್ಡೆಯಂಗಡಿ ಜಾಜಿಹಿತ್ಲು ನಿವಾಸಿ ವಿನಯ ರಾಜು(66 ) ಅವರ ನಿಧನಕ್ಕೆ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರು ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರು ಕಾಂಗ್ರೆಸ್ ಪಕ್ಷದ…

‘ರೋಟರಿ ಕುಂದಾಪುರ ಸನ್ ರೈಸ್’‌ನಿಂದ ಪುರಸಭೆ ಮುಖ್ಯಾಧಿಕಾರಿಗೆ ವಿವರಣಾ ಪತ್ರ

"ಸ್ವಚ್ಛ ಭಾರತ ಹಸಿರು ಭಾರತ " ರೋಟರಿ ಜಿಲ್ಲಾ ಕಾರ್ಯಕ್ರಮದ ಅಡಿಯಲ್ಲಿ ಸ್ಥಾಪನೆಗೊಳ್ಳುತ್ತಿರುವ "ಪೈಪ್ ಕಾಂಪೋಸ್ಟ್ ಘಟಕ ".

ರೋಟರಿ ಕುಂದಾಪುರ ಸನ್ ರೈಸ್: ಅಸಹಾಯಕನ ಚಿಕಿತ್ಸೆಗೆ ನೆರವು

ಕರಾವಳಿ ಕರ್ನಾಟಕ ವರದಿ ಕುಂದಾಪುರ: ರೋಟರಿ ಕುಂದಾಪುರ ಸನ್ ರೈಸ್ ಅಧ್ಯಕ್ಷರಾದ ರೋ ಪೂರ್ಣಿಮಾ ಭವಾನಿ ಶಂಕರ ಅವರು ಮೂಳೆ ಮುರಿತದಿಂದ ನೋವು ಅನುಭವಿಸುತ್ತಿರುವ ನಿರ್ಗತಿಕ ಕುಮಾರ ಸಚಿನ್ ಆರೋಗ್ಯ ಸರಿಪಡಿಸಲು ಧನ ಸಹಾಯ ನೀಡಿದರು. ಈ ಸಮಯದಲ್ಲಿ ರೋಟರಿಯ ಪದಾಧಿಕಾರಿಗಳು ರೋ. ಗಣೇಶ. ಅಬು ಶೇಖ್…

ಕಾರ್ಕಳ: ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ – ನೃತ್ಯ ನಿರ್ದೇಶಕಿ ವಂದನಾ ರೈ

ಕಾರ್ಕಳ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ರಿಯಾಶೀಲ ಶಿಕ್ಷಕಿ. ಶಾಲೆಯ ಸಾಂಸ್ಕೃತಿಕ ನಿರ್ದೇಶಕಿಯಾಗಿ ರಾಜ್ಯ ಮಟ್ಟದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಮೆರುಗು ನೀಡಿ ಗಮನಾರ್ಹ ಸಾಧನೆ.

ಪುತ್ತೂರು: ಅಕ್ರಮ ಸಾಗಾಟ ಆರೋಪದಲ್ಲಿ ವಶಪಡಿಸಿಕೊಂಡ ದನ-ಕರು ಮರಳಿಸಲು ಕೋರ್ಟ್ ಆದೇಶ

ಸಂಪ್ಯ ಪೊಲೀಸರು ವಶಪಡಿಸಿಕೊಂಡಿದ್ದ ದನ ಮತ್ತು ಕರುವನ್ನು ಆರೋಪಿಗೆ ಮರಳಿಸುವಂತೆ ಪುತ್ತೂರು ನ್ಯಾಯಾಲಯ ಮಹತ್ವದ ಆದೇಶ.