Browsing Category

ಕರಾವಳಿ

Get latest news updates from coastal Karnataka including Dakshina Kannada, Udupi, Uttara Kannada, Kasargod and other Coastal regions from Karavali Karnataka.

ಮಂಗಳೂರು: ಕಾರು-ಲಾರಿ ಅಪಘಾತ, ಓರ್ವ ಸಾವು

ಕರಾವಳಿ ಕರ್ನಾಟಕ ವರದಿ ಮಂಗಳೂರು: ಜಪ್ಪಿನಮೊಗರು ಬಳಿ ರಾ.ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವಪ್ಪಿದ್ದು, ಹಲವರು ಗಾಯಗೊಂಡ ಘಟನೆ ಇಂದು ಮುಂಜಾನೆ ಐದರ ಸುಮಾರಿಗೆ ನಡೆದಿದೆ. ತೊಕ್ಕೊಟ್ಟಿನಿಂದ ಮಂಗಳೂರಿಗೆ ಬರುತ್ತಿದ್ದ ಕಾರು ನಿಂತ ಲಾರಿಗೆ ಗುದ್ದಿದೆ. ಈ ಸಂದರ್ಭ ಓರ್ವರು…

ಕುಂದಾಪುರ: ಕೊರೋನಾ ಸೋಂಕಿನಿಂದ ಮುಕ್ತರಾದ 14 ಮಂದಿ ಬಿಡುಗಡೆ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಸರಕಾರಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಹದಿನಾಲ್ಕು ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇವರಲ್ಲಿ ಮೂವರು ಮಕ್ಕಳು ಸೇರಿದ್ದಾರೆ. ಕುಂದಾಪುರ ಎಸಿ ರಾಜು, ಡಿಎಚ್.ಒ ಡಾ. ಸುಧೀರ್‌ಚಂದ್ರ ಸೂಡ, ತಾಲೂಕು ಆರೋಗ್ಯ…

ಕುಂದಾಪುರ: ಹೋಮ್ ಕ್ವಾರಂಟೈನ್‌ಗೆ ತೆರಳಿದವರಿಗೆ ಕೋವಿಡ್ ಸೋಂಕು: ಕೆಲವೆಡೆ ಸೀಲ್ ಡೌನ್

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಸರಕಾರಿ ಕ್ವಾರಂಟೈನ್ ಮುಗಿದ ಬಳಿಕ ಗಂಟಲು ದ್ರವ ಪರೀಕ್ಷೆ ವರದಿ ಬರುವ ಮುನ್ನವೇ ಸರಕಾರಿ ಆದೇಶದಂತೆ ಮೇ.28ರಂದು ತಮ್ಮ ಮನೆಗೆ ಹೋಂ ಕ್ವಾರಂಟೈನ್‌ಗೆ ತೆರಳಿದ ಕೆಲವರಲ್ಲಿ ಕೋವಿಡ್ ಸೋಂಕು ಲಕ್ಷಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸೋಂಕಿತರನ್ನು ಉಡುಪಿ ಕೋವಿಡ್…

ಉಡುಪಿ: ಕೊರೋನಾ ಮುಕ್ತ 18 ಮಕ್ಕಳ ಸಹಿತ 45ಮಂದಿ ಆಸ್ಪತ್ರೆಯಿಂದ ಬಿಡುಗಡೆ

ಜಿಲ್ಲೆಯಲ್ಲಿ ಒಟ್ಟು ಐವತ್ತು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದಂತಾಗಿದ್ದು, ಸಾರ್ವಜನಿಕರ ಆತಂಕ ಇದರಿಂದ ದೂರ ಆಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ದುಬೈಯಿಂದ ಬಂದ ಕ್ವಾರಂಟೈನ್  ಗರ್ಭಿಣಿಗೆ ಹಿಂಸೆ: ತನಿಖೆಗೆ ಜಿಲ್ಲಾಧಿಕಾರಿ ಆದೇಶ

ಕರಾವಳಿ ಕರ್ನಾಟಕ ವರದಿ ಮಂಗಳೂರು: ಮೇ.12ರಂದು ಮಂಗಳೂರಿಗೆ ಬಂದ ಪ್ರಥಮ ವಿಮಾನದಲ್ಲಿದ್ದ ಗರ್ಭಿಣಿಯ ಹೊಟ್ಟೆಯಲ್ಲಿದ್ದ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧ ಅವರಿಗೆ ಆದ ಮಾನಸಿಕ ಮತ್ತು ದೈಹಿಕ ಹಿಂಸೆಗೆ ಸಂಬಂಧಿಸಿ ತನಿಖೆಗೆ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಸ್ನೇಹಲ್ ಆರ್, ನೇತೃತ್ವದ ಒಂಬತ್ತು…

ಕುಂದಾಪುರ: ಅಮಾಸೆಬೈಲು ಠಾಣೆಗೆ ಭದ್ರತೆಗೆ ನಿಯೋಜಿತರಾಗಿದ್ದ  ಆರ್.ಎಸ್ಸೈ ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಅಮಾಸೆಬೈಲು ಠಾಣೆಯ ಭದ್ರತೆಗೆ ನಿಯೋಜಿತರಾಗಿದ್ದ ಕರ್ನಾಟಕ ಮೀಸಲು ಪೊಲೀಸ್ ಪಡೆಯ ಆರ್.ಎಸ್ಸೈ ಇಂದು ಬೆಳಿಗ್ಗೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ವರದಿಯಾಗಿದೆ. ಡೈರಿಗೆ ಹಾಲು ಪೂರೈಸುವ ವ್ಯಕ್ತಿಯೋರ್ವರಿಂದ ಕಲ್ಬುರ್ಗಿಯ ನೌರಾಗುಂಜ್‌…

ಭಟ್ಕಳ ಜನತೆಗೆ ಶುಭ ಶುಕ್ರವಾರ: ಲಾಕ್‌ಡೌನ್ ಸಡಿಲಿಸಿದ ಜಿಲ್ಲಾಡಳಿತ

ಕರಾವಳಿ ಕರ್ನಾಟಕ ವರದಿ ಭಟ್ಕಳ: ಮಂಗಳೂರಿನ ಆಸ್ಪತ್ರೆಯೊಂದರ ಸಂಪರ್ಕದಿಂದ ಭಟ್ಕಳ ಯುವತಿಯಲ್ಲಿ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಭಟ್ಕಳ ನಗರವನ್ನೇ ಕಂಟೇನ್ಮೆಂಟ್ ವಲಯವನ್ನಾಗಿ ಪರಿವರ್ತಿಸಿ ಸೀಲ್‍ಡೌನ್ ಮಾಡಿದ್ದ ಜಿಲ್ಲಾಡಳಿತ ಶುಕ್ರವಾರದಿಂದ ಲಾಕ್ ಡೌನ್ ಸಡಿಲಿಕೆಗೆ ಅವಕಾಶ ನೀಡಿದೆ.…