Browsing Category

ಉಡುಪಿ

Get latest news updates from Udupi including Karkala & Kundapur

ಜರ್ಮನಿಯಲ್ಲಿ ಬಸ್ರೂರು ದಂಪತಿಗೆ ಚೂರಿ ಇರಿತ: ಕುಟುಂಬದ ನೆರವಿಗೆ ಬಂದ ಜಯಪ್ರಕಾಶ್ ಹೆಗ್ಡೆ

ಮಾರ್ಚ್ 29 ರಂದು ಪ್ರಶಾಂತ್ ಮತ್ತು ಸ್ಮಿತಾ ಅವರ ಮೇಲೆ ಹಲ್ಲೆಯಾಗಿತ್ತು. ಪ್ರಶಾಂತ್ ಮೃತಪಟ್ಟು ಸ್ಮಿತಾ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು.

ಜನರ ನಾಡಿಮಿಡಿತ ಅರಿತು ಸ್ಪರ್ಧಿಸುತ್ತಿದ್ದೇನೆ: ಅಮೃತ್ ಶೆಣೈ

ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟ ಕುರಿತು ಕಾಂಗ್ರೆಸ್ ನಲ್ಲಿ ವ್ಯಾಪಕ ಅಸಮಾಧಾನವಿದೆ. ನಾನೂ ಕೂಡ ಕಾಂಗ್ರೆಸ್ ವರಿಷ್ಟರನ್ನು ಸಂಪರ್ಕಿಸಿ ನನ್ನ ಅಸಮಾಧಾನವನ್ನು ತಿಳಿಸಿದ್ದೇನೆ.

ಹೃದಯ ವಿದ್ರಾವಕ: ನೀರಿನ ಟ್ಯಾಂಕ್‌ಗೆ ಬಿದ್ದು ಒಂದೇ ಕುಟುಂಬದ ಮೂವರು ಮಕ್ಕಳು ಸಾವು

ನೀರಿನ ಟ್ಯಾಂಕಿಗೆ ಬಿದ್ದು ಒಂದೇ ಕುಟುಂಬದ ಮೂರೂ ಮಕ್ಕಳು ದಾರುಣವಾಗಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಪಾಣಜೆ ಬಳಿಯ ಅರ್ಲ ಪದವಿನ ಉಡ್ಡ೦ಗಳ ಎಂಬಲ್ಲಿ ಬುಧವಾರ ಸಂಜೆ ಸಂಭವಿಸಿದೆ.

ಮತದಾನ ಜಾಗೃತಿಗಾಗಿ ಖುದ್ದು ಮನೆಗಳಿಗೆ ತೆರಳಿ ಚೀಟಿ ವಿತರಿಸಿದ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ

ಮಿಶನ್ ಕಂಪೌಂಡ್ ವಠಾರದ ಮನೆಗಳಿಗೆ ಭೇಟಿ ನೀಡಿದ ಹೆಪ್ಸಿಬಾ ರಾಣಿ ಅಲ್ಲಿನ ಮತದಾರರಿಗೆ ಮತದಾರರ ಚೀತಿ ನೀಡಿದರು

ಮೋದಿ ಭಾವಚಿತ್ರದ ಸೀರೆ ಮಾರಾಟ: ಉದ್ಯಾವರ ಜಯಲಕ್ಷ್ಮಿ ಟೆಕ್ಸ್‌ಟೈಲ್ಸ್ ಮೇಲೆ ಆಯೋಗ ದಾಳಿ

ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಸೀರೆ ಮಾರುತ್ತಿದ್ದ ಉಡುಪಿಯ ಉದ್ಯಾವರದಲ್ಲಿರುವ ಜಯಲಕ್ಷ್ಮಿ ಟೆಕ್ಸ್‌ಟೈಲ್ಸ್ ಮೇಲೆ ಚುನಾವಣಾ ಆಯೋಗ ದಾಳಿ ನಡೆಸಿದೆ.

ಪ್ರಸಿದ್ಧ ರಂಗಕರ್ಮಿ, ಶ್ರೇಷ್ಠ ಶಿಕ್ಷಕ ಕೂರಾಡಿ ಸೀತಾರಾಮ ಶೆಟ್ಟಿ ಅಸ್ತಂಗತ

ಕುಂದಾಪುರ: ಹೆಸರಾಂತ ರಂಗಕರ್ಮಿ, ನಿವೃತ್ತ ಶಿಕ್ಷಕ ಕೂರಾಡಿ ಸೀತಾರಾಮ ಶೆಟ್ಟಿ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲಿದ ಅವರು ಭಾನುವಾರ ಸಂಜೆ ವಿಧಿವಶರಾಗಿದ್ದಾರೆ. ನಾಟಕ ರಂಗದಲ್ಲಿ 'ಕೂರಾಡಿ' ಎಂದೇ ಜನಪ್ರಿಯರಾಗಿದ್ದ ಕೂರಾಡಿ ಸೀತಾರಾಮ ಶೆಟ್ಟಿ ನಟನೆ, ನಿರ್ದೇಶನ ಸೇರಿದಂತೆ

ರೈಲು ನಿಲ್ದಾಣದ ದಾರಿ ಬೆಳಗ ಹೊರಟಿದೆ ಕುಂದಾಪುರ ರೈಲು ಪ್ರಯಾಣಿಕರ ಹಿತರಕ್ಷಣಾ ಸಮಿತಿ

ರೈಲು ಸೇವೆಯ ಪರಿಪೂರ್ಣ ಪ್ರಯೋಜನ ದೊರಕಿಸಲು ಹತ್ತಾರು ರೀತಿಯಲ್ಲಿ ಶ್ರಮಿಸುತ್ತಿರುವ ಕುಂದಾಪುರ ರೈಲು ಪ್ರಯಾಣಿಕರ ಸಮಿತಿ