ಕೋಟೇಶ್ವರ: ಮೊನಿಕಾ ಡಿ’ಸಿಲ್ವ ಇನ್ನಿಲ್ಲ

ಕೋಟೇಶ್ವರದ ದಿ. ಮ್ಯಾಕ್ಸಿಮ್ ಡಿ’ಸಿಲ್ವ ಅವರ ಪತ್ನಿ ನಿಧನ ಹೊಂದಿದ್ದಾರೆ

ಅಂತ್ಯಕ್ರಿಯೆ ವಿಧಿವಿಧಾನಗಳು ಕೋಟೇಶ್ವರದ ಸಂತ ಅಂತೋನಿ ಚರ್ಚ್ನಲ್ಲಿ ಬುಧವಾರ ಮೇ.20ರ ಸಂಜೆ 4ಗಂಟೆಗೆ ನಡೆಯಲಿವೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಸಮೀಪದ ಕೋಟೇಶ್ವರದ ದಿ. ಮ್ಯಾಕ್ಸಿಮ್ ಡಿ’ಸಿಲ್ವ ಅವರ ಪತ್ನಿ, ದಿ.ಗಸ್ಪರ್ ಮತ್ತು ಸಿಲೆಸ್ತಿನ್ ಪಿರೇರಾ, ಬೈಕಾಡಿ ಇವರ ಪುತ್ರಿ ಮೊನಿಕಾ ಕ್ಲೇರಾ ಡಿ’ಸಿಲ್ವ(84) ಅವರು ಮೇ.19ರ ರಾತ್ರಿ 9:30ಸುಮಾರಿಗೆ ನಿಧನ ಹೊಂದಿದ್ದಾರೆ.

ಅವರು ಮಕ್ಕಳಾದ ಕ್ವೀನಿ ರೀಟಾ/ಜೊನ್ ಮಾರ್ಟಿಸ್, ವಿನ್ನಿಫ್ರೆಡ್/ರಿಚ್ಚರ್ಡ್ ಫುಟಾರ್ಡೊ, ಡಯನ/ಗಿಲ್ಬರ್ಟ್ ರೆಬೆಲ್ಲೊ, ಡೊನಾಲ್ಡ್ /ಕ್ಲೇವಿಯಾ ಡಿ’ಸಿಲ್ವ, ಡೊಮಿನಿಕ್ /ಲವಿನಾ ಡಿ’ಸಿಲ್ವ, ಎಡಿಸನ್/ಝರೀನಾ ಡಿ’ಸಿಲ್ವ ಮತ್ತು ಮೊಮ್ಮಕ್ಕಳು ಹಾಗೂ ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.

ಅಂತ್ಯಕ್ರಿಯೆ ವಿಧಿವಿಧಾನಗಳು ಕೋಟೇಶ್ವರದ ಸಂತ ಅಂತೋನಿ ಚರ್ಚ್‌ನಲ್ಲಿ ಬುಧವಾರ ಮೇ.20ರ ಸಂಜೆ 4ಗಂಟೆಗೆ ನಡೆಯಲಿವೆ ಎಂದು ಮೊನಿಕಾ ಡಿ’ಸಿಲ್ವರ ಪುತ್ರ ಎಡಿಸನ್ ಡಿ’ಸಿಲ್ವ ಅವರು ತಿಳಿಸಿದ್ದಾರೆ.

Get real time updates directly on you device, subscribe now.