ಉಡುಪಿ: ಆರರ ಬಾಲೆ ಸೇರಿದಂತೆ 27 ಮಂದಿಗೆ ಕೊರೋನ ಸೋಂಕು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾರಾಷ್ಟದಿಂದ ಬಂದ ಆರು ಮಂದಿ ಸೋಂಕಿತರಾಗಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಉಡುಪಿ: ಜಿಲ್ಲೆಯ ಇಪ್ಪತ್ತೇಳು ಮಂದಿಯಲ್ಲಿ ಕೊರೋನಾ ಸೋಂಕು ದೃಢ ಪಟ್ಟಿದೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ.

ಮಹಾರಾಷ್ಟ್ರದಿಂದ ಬಂದ ಇಪ್ಪತ್ನಾಲ್ಕು ಮಂದಿ, ತೆಲಂಗಾಣದ ಇಬ್ಬರು, ಕೇರಳದ ಒಬ್ಬರು ಕೊರೋನಾ ಸೋಂಕಿತರಾಗಿದ್ದಾರೆ.

ಮಹಾರಾಷ್ಟ್ರದಿಂದ ಬಂದ ಆರರ ಬಾಲೆಯೂ ಸೋಂಕಿತರಲ್ಲಿ ಸೇರಿದ್ದಾಳೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಾರಾಷ್ಟದಿಂದ ಬಂದ ಆರು ಮಂದಿ ಸೋಂಕಿತರಾಗಿದ್ದಾರೆ.

Get real time updates directly on you device, subscribe now.