ರೋಟರಿ ಕುಂದಾಪುರ ಸನ್ ರೈಸ್: “ಚೋಟಿ ಸಿ ಆಶಾ’ ವಿನೂತನ ಕಾರ್ಯಕ್ರಮ

ರೋಟರಿ ನಿಯೋಜಿತ ಅಧ್ಯಕ್ಷರಾದ ರೋ. ಪೂರ್ಣಿಮಾ ಭವಾನಿಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ರೋಟರಿ ಕುಂದಾಪುರ ಸನ್ ರೈಸ್ ವತಿಯಿಂದ “ಚೋಟಿ ಸಿ ಆಶಾ’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ರೋಟರಿ ನಿಯೋಜಿತ ಅಧ್ಯಕ್ಷರಾದ ರೋ. ಪೂರ್ಣಿಮಾ ಭವಾನಿಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಆಟಿಕೆ ವಿತರಿಸಿದರು. ಭವಿಷ್ಯದ ಪ್ರಜೆಗಳಾಗಿ ಎಂದು ಹಾರೈಸಿದರು.

ಕಾರ್ಯದರ್ಶಿ ಶಿವಾನಂದ ಎಂ ಪಿ, ರೋ. ಗಿರಿಜಾ ಮಾಣಿಗೋಪಾಲ್. ರೋ. ಅಬು ಶೇಕ್ ಸಾಹೇಬ್. ರೋ ಗಣೇಶ. ಅನ್ಸ್. ಸ್ಮಿತಾ ಶಿವಾನಂದ ಉಪಸ್ಥಿತರಿದ್ದರು.

Get real time updates directly on you device, subscribe now.