ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್:  ಮಕ್ಕಳಿಗೆ ಮಾಸ್ಕ್ ವಿತರಣೆ

ನಿಯೋಜಿತ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿಶಂಕರ ಮಕ್ಕಳಿಗೆ ಮಾಸ್ಕ್ ವಿತರಿಸಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಮಾಸ್ಕ್ ಜಾಗೃತಿ ಅಭಿಯಾನ ಮತ್ತು ಮಕ್ಕಳಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮ ಜರುಗಿತು.

ನಿಯೋಜಿತ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿಶಂಕರ ಮಕ್ಕಳಿಗೆ ಮಾಸ್ಕ್ ವಿತರಿಸಿದರು.

ಕಾರ್ಯದರ್ಶಿ ರೋ. ಶಿವಾನಂದ ಎಂ.ಪಿ. ಕಾರ್ಯಕ್ರಮ ನಿರೂಪಿಸಿದರು. ರೋ. ಅಬುಶೇಕ್ ಸಾಹೇಬ್, ರೋ. ಗಿರಿಜಾ ಮಾಣಿ ಗೋಪಾಲ್, ರೋ. ನವೀನ್, ರೋ. ದಿನೇಶ್ ಗೋಡೆ, ರೋ. ನಾಗೇಶ್ ನಾವಡ, ರೋ. ಭವಾನಿಶಂಕರ ಅನ್ಸೆ, ಸ್ಮಿತಾ ಶಿವಾನಂದ ಉಪಸ್ಥಿತರಿದ್ದರು.

 

 

Get real time updates directly on you device, subscribe now.