ರೋಟರಿ ಕ್ಲಬ್ ಸನ್‌ರೈಸ್ ಕುಂದಾಪುರ: ದಂತ ವೈದ್ಯರಿಗೆ ಸನ್ಮಾನ

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ‘ವೈದ್ಯರ ದಿನ’ದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್’ ವತಿಯಿಂದ ‍ದಂತ ವೈದ್ಯ ಡಾ. ಕೃಷ್ಣಮೂರ್ತಿಯವರನ್ನು ಅವರ ಕ್ಲಿನಿಕ್ ನಲ್ಲಿ ಸನ್ಮಾನಿಸಲಾಯಿತು.

ರೋಟರಿ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ್ ಫಲ ಪುಷ್ಪ ನೀಡಿದರು. ಕಾರ್ಯದರ್ಶಿ ಶಿವಾನಂದ ಎಂ ಪಿ ರೋ. ಭಾಸ್ಕರ. ರೋ. ಅಬು ಶೇಕ್ ಸಾಹೇಬ್.ರೋ. ಚಂದ್ರಶೇಖರ ಬಿ. ಎಂ ಹಾಗೂ ಭವಾನಿಶಂಕರ ಉಪಸ್ಥಿತರಿದ್ದರು

Get real time updates directly on you device, subscribe now.