ರೋಟರಿ ಕುಂದಾಪುರ ಸನ್ ರೈಸ್: ‘ಸ್ವಚ್ಛ ಭಾರತ, ಹಸಿರು ಭಾರತ’

ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿಶಂಕರ ವಿವಿಧ ಸಸಿಗಳ ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದರು.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಮಂಗಲ ಪಾಂಡೆ ರಸ್ತೆಯಲ್ಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನ ಆವರಣದಲ್ಲಿ ‘ಸ್ವಚ್ಛ ಭಾರತ, ಹಸಿರು ಭಾರತ’ ಕಾರ್ಯಕ್ರಮವನ್ನು ರೋಟರಿ ಕುಂದಾಪುರ ಸನ್ ರೈಸ್ ಹಮ್ಮಿಕೊಂಡಿತ್ತು.

ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿಶಂಕರ ವಿವಿಧ ಸಸಿಗಳ ಗಿಡಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದರು.

ಕಾರ್ಯದರ್ಶಿ ಶಿವಾನಂದ ಎಂ. ಪಿ. ರೋ. ಭಾಸ್ಕರ. ರೋ. ಅಬು ಶೇಕ್ ಸಾಹೇಬ್. ರೋ. ಗಣೇಶ ಸಿ. ಎಚ್. ಅನ್ಸ್ ಸ್ಮಿತಾ ಶಿವಾನಂದ. ಖಜಾಂಚಿ ರೋ. ಗಿರಿಜಾ ಮಾಣಿಗೋಪಾಲ್ ಉಪಸ್ಥಿತರಿದ್ದರು.

Get real time updates directly on you device, subscribe now.