ಲಯನ್ಸ್ ಕ್ಲಬ್ ತೆಕ್ಕಟ್ಟೆ ನೂತನ ಅಧ್ಯಕ್ಷರಾಗಿ ಲ| ಶಂಕರ್ ಶೆಟ್ಟಿ ಬವಳಾಡಿ

ಇವರು SCDCC ಬ್ಯಾಂಕ್ ನಾಗೂರು ಶಾಖೆಯ ಶಾಖಾ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ‘ಲಯನ್ಸ್ ಕ್ಲಬ್ ತೆಕ್ಕಟ್ಟೆ’ಯ ನೂತನ ಅಧ್ಯಕ್ಷರಾಗಿ ಲ| ಶಂಕರ್ ಶೆಟ್ಟಿ ಬವಳಾಡಿ (ಬಿಜೂರು) ಆಯ್ಕೆಯಾಗಿರುತ್ತಾರೆ. ಪ್ರಸ್ತುತ ಇವರು SCDCC ಬ್ಯಾಂಕ್ ನಾಗೂರು ಶಾಖೆಯ ಶಾಖಾ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನೂತನ ಕಾರ್ಯದರ್ಶಿಯಾಗಿ ಲ| ಬಿ. ಮಹೇಶ್ಚಂದ್ರ ಶೆಟ್ಟಿ ಬೇಳೂರು, ಖಜಾಂಜಿ ಲ| ಸದಾನಂದ ಶೆಟ್ಟಿ ವಕ್ವಾಡಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

 

 

Get real time updates directly on you device, subscribe now.