‘ನಾಗಮಂಡಲ’ ಖ್ಯಾತಿಯ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆ ಯತ್ನ

ನಾನು ಕನ್ನಡಿಗಳು ಎಂಬ ಕಾರಣಕ್ಕೆ ನನಗೆ ಕಿರುಕುಳ ನೀಡಲಾಗಿದೆ.

ಕರಾವಳಿ ಕರ್ನಾಟಕ ವರದಿ
ಚೆನ್ನೈ: ‘ನಾಗಮಂಡಲ’ ಸಿನೆಮಾ ಖ್ಯಾತಿಯ ನಟಿ ವಿಜಯಲಕ್ಷ್ಮಿ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಪಿ ಮಾತ್ರೆಗಳನ್ನು ಸೇವಿಸಿದ ವಿಜಯಲಕ್ಷ್ಮಿ ತನ್ನ ಸಾವಿಗೆ ಸೀಮನ್ ಮತ್ತು ಹರಿನಾಡರ್ ಅವರೇ ಕಾರಣ. ಇದು ನನ್ನ ಕೊನೆ ವಿಡೀಯೊ ಎಂದು ಫೇಸ್‌ಬುಕ್‌ಗೆ ವಿಡಿಯೋ ಅಪ್ಲೋಡ್ ಮಾಡಿದ್ದರು.

ನನ್ನ ಸಾವು ಅತಿ ದೊಡ್ಡ ಎಚ್ಚರಿಕೆಯಾಗಬೇಕು. ನಾನು ಕನ್ನಡಿಗಳು ಎಂಬ ಕಾರಣಕ್ಕೆ ನನಗೆ ಕಿರುಕುಳ ನೀಡಲಾಗಿದೆ. ನನ್ನ ಜಾತಿಯ ಬಗ್ಗೆ ಸೀಮನ್ ಮತ್ತು ಹರಿನಾಡರ್ ಮಾತಾಡಿದ್ದಾರೆ. ಆದ್ದರಿಂದ ನಾನು ಮಾತ್ರೆ ಸೇವಿಸಿ ಆತ್ಮಹತ್ಯೆಗೈಯುತ್ತಿದ್ದೇನೆ ಎಂದು ಕನ್ನಡ ಮತ್ತು ತಮಿಳಿನಲ್ಲಿ ವಿಡೀಯೋ ಮಾಡಿದ್ದಾರೆ. https://www.facebook.com/profile.php?id=100043427213541

 

 

 

Get real time updates directly on you device, subscribe now.