ಉಡುಪಿ: ಮತ್ತೆ 5, ಒಟ್ಟು 23ಕೊರೋನಾ ಪ್ರಕರಣ

ಉಡುಪಿಯಲ್ಲಿ ಮತ್ತೆ ಐದು ಕೊರೋನಾ ಪೊಸಿಟಿವ್ ದೃಢವಾಗುವುದರೊಂದಿಗೆ ಇಂದು ಒಂದೇ ದಿನ ಇಪ್ಪತ್ಮೂರು ಪ್ರಕರಣಗಳು

ಕರಾವಳಿ ಕರ್ನಾಟಕ ವರದಿ
ಉಡುಪಿ: ಸಂಜೆಯ ವರದಿಯಂತೆ ಉಡುಪಿಯಲ್ಲಿ ಮತ್ತೆ ಐದು ಕೊರೋನಾ ಪೊಸಿಟಿವ್ ದೃಢವಾಗುವುದರೊಂದಿಗೆ ಇಂದು ಒಂದೇ ದಿನ ಇಪ್ಪತ್ಮೂರು ಪ್ರಕರಣಗಳು ವರದಿಯಾಗಿವೆ.

ದುಬೈಯಿಂದ ಬಂದ ಒಬ್ಬರಿಗೆ, ಮಹಾರಾಷ್ಟ್ರದಿಂದ ಬಂದ ಒಬ್ಬರಿಗೆ ಹಾಗೂ ತೆಲಂಗಾಣದಿಂದ ಬಂದ ಒಬ್ಬರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ಸೋಂಕಿತರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Get real time updates directly on you device, subscribe now.