ದುಬೈ: 166 ಕನ್ನಡಿಗರೊಂದಿಗೆ ಮಂಗಳೂರು ತಲುಪಿದ ಬಾಡಿಗೆ ವಿಮಾನ

ಕೋವಿಡ್ ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದವರು ಈ ವಿಮಾನದಲ್ಲಿ ತಾಯ್ನಾಡಿಗೆ ಬಂದು ತಲುಪಿದ್ದಾರೆ.

ಕರಾವಳಿ ಕರ್ನಾಟಕ ವರದಿ
ಮಂಗಳೂರು: ದುಬೈ ವಿಮಾನ ನಿಲ್ಡಾಣದಿಂದ ಹೊರಟ ‘ಫ್ಲೈ ದುಬೈ’ ಬಾಡಿಗೆ ವಿಮಾನವು 166ಮಂದಿ ಕನ್ನಡಿಗರೊಂದಿಗೆ ಸಂಜೆ ಮಂಗಳೂರು ತಲುಪಿತು.

ಹಿರಿಯ ನಾಗರಿಕರು, ಗರ್ಭಿಣಿಯರು, ಅನಾರೋಗ್ಯ ಪೀಡಿತರು, ಕೋವಿಡ್ ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದವರು ಈ ವಿಮಾನದಲ್ಲಿ ತಾಯ್ನಾಡಿಗೆ ಬಂದು ತಲುಪಿದ್ದಾರೆ.

Get real time updates directly on you device, subscribe now.