ಗೋವಾ: ಬಿಜೆಪಿ ಶಾಸಕನಿಗೆ ಕೋವಿಡ್ ಸೋಂಕು

ಕರಾವಳಿ ಕರ್ನಾಟಕ ವರದಿ
ಪಣಜಿ: ಗೋವಾದ ಬಿಜೆಪಿ ಶಾಸಕರೋರ್ವರು ಕೋವಿಡ್19 ಸೋಂಕಿತರಾಗಿದ್ದಾರೆ. ಶಾಸಕರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೊರೋನಾ ಸೋಂಕು ದೃಢಪಟ್ಟಿತ್ತು.

ಸೋಂಕಿತ ಶಾಸಕರನ್ನು ಮಾರ್ಗೋವಾದಲ್ಲಿರುವ ಇಎಸ್‌ಇ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೋನಾ ಸೋಂಕಿತ ಮಾಜಿ ಆರೋಗ್ಯ ಸಚಿವರು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Get real time updates directly on you device, subscribe now.