ಬಂಟ್ವಾಳ: ಕೋವಿಡ್ ಸೋಂಕಿತ ಮೃತ್ಯು

ಕರಾವಳಿ ಕರ್ನಾಟಕ ವರದಿ
ಬಂಟ್ವಾಳ:  ಕಲ್ಲಡ್ಕ ಪರಿಸರದ 49 ವರ್ಷದ ವ್ಯಕ್ತಿಯೋರ್ವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.

ಜೂ.27ರಂದು ಕಿಡ್ನಿ ಸಮಸ್ಯೆಯಿಂದ ಅನಾರೋಗ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.  ಗಂಟಲು ದ್ರವ ಪರೀಕ್ಷೆ ಸಂದರ್ಭ ಕೋವಿಡ್ ಸೊಂಕು ತಗುಲಿದ್ದು ಪತ್ತೆಯಾಗಿತ್ತು.

ಕಳೆದ ಎರಡು ವಾರಗಳಿಂದ ಇವರ ಆರೋಗ್ಯ ಹದಗೆಟ್ಟಿತ್ತು ಎನ್ನಲಾಗಿದೆ.

Get real time updates directly on you device, subscribe now.