ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆಗೆ ದರಪಟ್ಟಿ ನಿಗದಿಪಡಿಸಿದ ಸರಕಾರ

ಕರಾವಳಿ ಕರ್ನಾಟಕ ವರದಿ
ಬೆಂಗಳೂರು: ರಾಜ್ಯ ಸರಕಾರ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೋವಿಡ್19 ಚಿಕಿತ್ಸೆಗೆ ಅನುಮತಿ ನೀಡಿದ ಬಳಿಕ ಅಧಿಕೃತ ದರಪಟ್ಟಿ ಬಿಡುಗಡೆ ಮಾಡಿದೆ.

ಸಾರ್ವಜನಿಕ ಆರೋಗ್ಯ ಸಂಸ್ಥೆಗಳಿಂದ ರೆಫರ್ ಮಾಡಿದ ಕೋವಿಡ್ ರೋಗಿಗಳಿಗೆ ಒಂದು ರೀತಿಯ ದರ(ಒಂದು ದಿನಕ್ಕೆ) ಮತ್ತು ನಗದು ಪಾವತಿ(ವಿಮೆ ಅಲ್ಲದ) ಮಾಡುವ ಪಿ ಎಚ್ ಪಿಗಳಿಂದ ನೇರ ಪ್ರವೇಶ ಪಡೆದ ಖಾಸಗಿ ರೋಗಿಗಳಿಗೆ ಮತ್ತೊಂದು ರೀತಿಯ ದರಪಟ್ಟಿ(ಒಂದು ದಿನಕ್ಕೆ) ಬಿಡುಗಡೆ ಮಾಡಿದ್ದು, ರಾಜ್ಯ ಆರೋಗ್ಯ ಇಲಾಖೆ ಟ್ವಿಟರ್‌ನಲ್ಲಿ ಮಾಹಿತಿ ನೀಡಿದೆ.

Get real time updates directly on you device, subscribe now.