ರಾಂಗೋಪಾಲ್ ವರ್ಮಾ ‘ಥ್ರಿಲ್ಲರ್’ ಚಿತ್ರದ ನಾಯಕಿ ಅಪ್ಸರಾ ರಾಣಿಯ ಹಾಟ್ ಪೋಟೋಶೂಟ್

ಫೋಟೋಶೂಟ್ ರಾಂಗೋಪಾಲ್ ವರ್ಮಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಕರಾವಳಿ ಕರ್ನಾಟಕ ವರದಿ
ನವ ದೆಹಲಿ: ಖ್ಯಾತ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಅವರ ‘ಥ್ರಿಲ್ಲರ್’ ಚಿತ್ರಕ್ಕಾಗಿ ಹೊಸ ನಾಯಕಿ ಅಪ್ಸರಾ ರಾಣಿಯನ್ನು ಪರಿಚಯಿಸುತ್ತಿದ್ದಾರೆ. ಇವರ ಫೋಟೋಶೂಟ್ ನಡೆದಿದ್ದು, ರಾಂಗೋಪಾಲ್ ವರ್ಮಾ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡಿದ್ದಾರೆ.

ಅಪ್ಸರಾ ರಾಣಿ ಕೆಲವು ತೆಲುಗು ಮತ್ತು ಒರಿಯಾ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಂ ಗೋಪಾಲ್ ವರ್ಮಾ ಈಕೆಯ ಮೂಲ ಹೆಸರು ಅಂಕಿತಾ ಮಹಾರಾಣಾ ಬದಲಿಸಿ ಅಪ್ಸರಾ ರಾಣಿ ಎಂಬ ಹೊಸ ಹೆಸರು ನೀಡಿದ್ದಾರೆ.
ಚಿತ್ರ ಕೃಪೆ: ರಾಂ ಗೋಪಾಲ್ ವರ್ಮಾ

Get real time updates directly on you device, subscribe now.