ಕುಂದಾಪುರ: ಕೋವಿಡ್ ಸೋಂಕಿತ ಮರವಂತೆಯ ವ್ಯಕ್ತಿ ಸಾವು

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ಮರವಂತೆಯ ವ್ಯಕ್ತಿಯೋರ್ವರು ಕೋವಿಡ್ ಸೋಂಕಿನಿಂದ ಮೃತಪಟ್ಟ ಘಟನೆ ವರದಿಯಾಗಿದೆ.

58ವರ್ಷದ ವ್ಯಕ್ತಿ ಬುಧವಾರ ರಾತ್ರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಸ್ತಮಾದಿಂದ ವ್ಯಕ್ತಿ ಬಳಲುತ್ತಿದ್ದು, ಕೋವಿಡ್ ಸೋಂಕಿತರಾಗಿರುವುದು ಪರೀಕ್ಷೆ ಸಂದರ್ಭ ದೃಢಪಟ್ಟಿತ್ತು.

 

Get real time updates directly on you device, subscribe now.