ಕೋವಿಡ್ ಸೋಂಕಿನಿಂದ ಉಸಿರಾಟದ ಸಮಸ್ಯೆ: ಐಶ್ವರ್ಯ ರೈ, ಪುತ್ರಿ ಆಸ್ಪತ್ರೆಗೆ ದಾಖಲು

ಕರಾವಳಿ ಕರ್ನಾಟಕ ವರದಿ
ಮುಂಬೈ: ಕೊರೋನಾ ಸೋಂಕಿತರಾದ ನಟಿ ಐಶ್ವರ್ಯ ರೈ ಮತ್ತು ಅವರ ಪುತ್ರಿ ಆರಾಧ್ಯ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಐಶ್ವರ್ಯ ಹಾಗೂ ಪುತ್ರಿ ಆರಾಧ್ಯ ಹೋಂಕ್ವಾರಂಟೈನ್‌ಗೆ ಒಳಗಾಗಿದ್ದರು.

ಐಶ್ವರ್ಯ ಮತ್ತು ಪುತ್ರಿಯನ್ನು ಆಸ್ಪತ್ರೆಗೆ ದಾಖಲಿಸಿರುವ ಬಗ್ಗೆ ಅಭಿಷೇಕ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

Get real time updates directly on you device, subscribe now.