ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್: “ಅಂತಾರಾಷ್ಟ್ರೀಯ ಯೋಗ ದಿನ’ ಆಚರಣೆ

ಕರಾವಳಿ ಕರ್ನಾಟಕ ವರದಿ
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ “ಅಂತಾರಾಷ್ಟ್ರೀಯ ಯೋಗ ದಿನ ” ಆಚರಿಸಲಾಯಿತು.

ರೋಟರಿ ಅಧ್ಯಕ್ಷ ರೋ. ಭಾಸ್ಕರ ಯೋಗ ದಿನದ ಮಹತ್ವವನ್ನು ವಿವರಿಸಿ ಯೋಗ ದಿನಕ್ಕೆ ಚಾಲನೆ ನೀಡಿದರು.

ಕಾರ್ಯದರ್ಶಿ ಶಿವಾನಂದ ಎಂ. ಪಿ. ನಿಯೋಜಿತ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿಶಂಕರ್. ಅನ್ಸ್ ಸ್ಮಿತಾ ಶಿವಾನಂದ. ರೋ. ಭವಾನಿಶಂಕರ್ ಯೋಗ ದಿನದಲ್ಲಿ ಭಾಗವಹಿಸಿದರು.

Get real time updates directly on you device, subscribe now.