Browsing Tag

ASI Erappa

ಮಡಿಕೇರಿ: ನಿವೃತ್ತ ಎ‌ಎಸ್‌ಐ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕರಾವಳಿ ಕರ್ನಾಟಕ ವರದಿ ಮಡಿಕೇರಿ: ನಿವೃತ್ತ ಎಎಸ್‍ಐ ಓರ್ವರು ಮನೆಯಲ್ಲೇ ಒಂಟಿ ನಳಿಕೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರಪೇಟೆ ಸಮೀಪ ಮಾದೇಗೋಡುವಿನಲ್ಲಿ ಬೆಳಿಗ್ಗೆ ನಡೆದಿದೆ. ಮಾದೇಗೋಡುವಿನ ಎಂ.ಎಸ್.ಈರಪ್ಪ(60) ಆತ್ಮಹತ್ಯೆ ಮಾಡಿಕೊಂಡ ನಿವೃತ್ತ…