Browsing Tag

Byndoor

ಆತಂಕ ಬೇಡ. ಬೆಳಗಾವಿಯಿಂದ ಬೈಂದೂರಿಗೆ ಬಂದ ವ್ಯಕ್ತಿಯಲ್ಲಿ ಕೋವಿಡ್ ಸೋಂಕು ಇಲ್ಲ. ವರದಿ ನೆಗೆಟಿವ್

ಬೆಳಗಾವಿಯಿಂದ ಬೈಂದೂರಿಗೆ ಏಪ್ರಿಲ್ 30ರ ರಾತ್ರಿ ವೇಳೆ ಆಗಮಿಸಿರುವ ವ್ಯಕ್ತಿಯೋರ್ವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ ಎಂಬ ಸುದ್ದಿ ಬೈಂದೂರು ವಲಯದಲ್ಲಿ ಹರಡಿದ್ದು ಈ ವರದಿ ಸತ್ಯಕ್ಕೆ ದೂರವಾಗಿದೆ ಎಂದು ಇದೀಗ ತಿಳಿದುಬಂದಿದೆ

ಮನೆಯಿಂದ ಹೊರಗೆ ಬರಬೇಡಿ! ಕುಂದಾಪುರ ಉಪವಿಭಾಗದ 8 ಠಾಣಾ ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ.

ಏಪ್ರಿಲ್ 13 ಸೋಮವಾರದಿಂದ ಕುಂದಾಪುರ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಹೋಮ್ ಡೆಲಿವರಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.