Browsing Tag

Corona Crisis

ಉಡುಪಿ: ಆರರ ಬಾಲೆ ಸೇರಿದಂತೆ 27 ಮಂದಿಗೆ ಕೊರೋನ ಸೋಂಕು

ಕರಾವಳಿ ಕರ್ನಾಟಕ ವರದಿ ಉಡುಪಿ: ಜಿಲ್ಲೆಯ ಇಪ್ಪತ್ತೇಳು ಮಂದಿಯಲ್ಲಿ ಕೊರೋನಾ ಸೋಂಕು ದೃಢ ಪಟ್ಟಿದೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ. ಮಹಾರಾಷ್ಟ್ರದಿಂದ ಬಂದ ಇಪ್ಪತ್ನಾಲ್ಕು ಮಂದಿ, ತೆಲಂಗಾಣದ ಇಬ್ಬರು, ಕೇರಳದ ಒಬ್ಬರು ಕೊರೋನಾ ಸೋಂಕಿತರಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದ ಆರರ…

ಏಪ್ರಿಲ್ 23 ರಿಂದ ಲಾಕ್ ಡೌನ್‌ನಲ್ಲಿ ಕೊಂಚ ವಿನಾಯಿತಿ: ಏನೇನು ಇರಲಿದೆ? ಇಲ್ಲಿದೆ ವಿವರ

ಏಪ್ರಿಲ್ 23 ರಿಂದ ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಕೊಂಚ ಸಡಿಲಿಸಿ ಕೆಲವು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.

ಬಡವರಾದರೇನು, ಹೃದಯ ಶ್ರೀಮಂತಿಕೆಗೆ ಬರವೆ? ಕ್ವಾರಂಟೈನ್‌ನಲ್ಲಿದ್ದ ವಲಸೆ ಕಾರ್ಮಿಕರಿಂದ ಶಾಲೆಗೆ ಸುಣ್ಣಬಣ್ಣ

ಕ್ವಾರಂಟೈನ್‌ನಲ್ಲಿ ಇದ್ದ ವಲಸೆ ಕಾರ್ಮಿಕರು ತಮಗೆ ಕ್ವಾರಂಟೈನ್‌ನಲ್ಲಿ ಆಶ್ರಯ ನೀಡಿದ ಶಾಲೆಗೆ ಸುಣ್ಣಬಣ್ಣ ಬಳಿದು ಶಾಲಾ ಕಟ್ಟಡಕ್ಕೆ ಹೊಸ ಮೆರುಗು ತಂದಿದ್ದಾರೆ.

ಹಸಿವೆ, ಹತಾಶೆ! ಸ್ಮಶಾನದಲ್ಲಿ ಬಿದ್ದ ಬಾಳೆಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡ ವಲಸೆ ಕಾರ್ಮಿಕರು

ನವದೆಹಲಿ: ದಿನಕ್ಕೆ ಒಂದು ಹೊತ್ತಿನ ಅನ್ನಕ್ಕಾಗಿ ಸರತಿ ಸಾಲಿನಲ್ಲಿ ದಿನಗಟ್ಟಲೆ ಕಾದರೂ ಊಟ ಸಿಗುತ್ತಿಲ್ಲ. ಮೇಲ್ ಸೂರಿಲ್ಲ. ಕೆಳಗೆ ಚಾಪೆ ಇಲ್ಲ. ದೆಹಲಿಯ ಫೈಲ್ ಓವರ್‌ಗಳ ಕೆಳಗೆ, ಯಮುನಾ ನದಿಯ ದಂಡೆಯಲ್ಲಿ, ಖಾಲಿ ಜಾಗಗಳಲ್ಲಿ ಅಕ್ಷರಶಃ ನಿರ್ಗತಿಕರಂತೆ ಹಸಿವಿನಲ್ಲಿ ದಿನ ಕಳೆಯುತ್ತಿರುವ ವಲಸೆ…

ಬಾಲ್ಕನಿ ಸರ್ಕಾರ ನೆಲದ ಮೇಲೆ ಕಣ್ಣಿಡಲಿ: ಮೋದಿಗೆ ಕಮಲ್ ಹಾಸನ್ ಎಚ್ಚರಿಕೆ

ದೇಶದಲ್ಲಿ ಬಡವರು ಮತ್ತು ಕಾರ್ಮಿಕರ ಸಂಕಷ್ಟ ಕೇಳುವವರಿಲ್ಲವಾಗಿದೆ. ಈ ಸಂಕಷ್ಟ ಹೀಗೆ ಮುಂದುವರಿದರೆ ಇದು ಕೊರೋನಾಗಿಂತ ದೊಡ್ಡ ಸಂಕಷ್ಟವಾಗಲಿದೆ.

ಸಾರ್ವಜನಿಕರ ಆಕ್ರೋಶ. ಶಾಸಕರಿಂದ ಕ್ಲಾಸ್! ಹೋಮ್ ಡೆಲಿವರಿ ಬೇಕಾದರೆ ಮಾತ್ರ ಬಳಸಿಕೊಳ್ಳಿ: ಎಎಸ್‌ಪಿ ಸ್ಪಷ್ಟನೆ

ಎಲ್ಲ ಗ್ರಾಮಗಳಲ್ಲಿಯೂ ಬೆಳಿಗ್ಗೆ 7 ರಿಂದ 11 ಗಂಟೆಯ ತನಕ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದು ಸಾರ್ವಜನಿಕರು ಅಲ್ಲಿಯೂ ಖರೀದಿಸಬಹುದಾಗಿದೆ. ಅಗತ್ಯ ಉಳ್ಳವರು ಮಾತ್ರ ಹೋಮ್ ಡೆಲಿವರಿ ವ್ಯವಸ್ಥೆಯನ್ನು ಬಳಸಿಕೊಳ್ಳಬಹುದಾಗಿದೆ

ಆರೆಂಜ್ ಝೋನ್‌ನಲ್ಲಿ ಉಡುಪಿ ಜಿಲ್ಲೆ? ಎರಡನೆಯ ಹಂತದ ಲಾಕ್ ಡೌನ್‌ನಲ್ಲಿ ಸ್ವಲ್ಪ ಸಡಿಲಿಕೆ ಸಾಧ್ಯತೆ:

15 ಕ್ಕಿಂತ ಕಡಿಮೆ ಕೋವಿಡ್-19 ಪ್ರಕರಣ ಪತ್ತೆಯಾಗಿರುವ ಮತ್ತು ಹೊಸ ಪ್ರಕರಣಗಳು ಕಂಡುಬರದಿರುವ ಜಿಲ್ಲೆಗಳನ್ನು ಆರೆಂಜ್ ಝೋನ್ ಎಂದು ಪರಿಗಣಿಸಲಾಗುತ್ತದೆ.