Browsing Tag

Coronavirus

ಕಾರವಾರ: ಸೋಂಕಿತರನ್ನು ಕೋವಿಡ್ ಸೆಂಟರ್‌ಗೆ ಒಯ್ಯಲು  ಅಡ್ಡಿ; 70 ಮಂದಿಯ ವಿರುದ್ಧ ಪ್ರಕರಣ

ಸೋಂಕಿಗೊಳಪಟ್ಟು ಚಿಕಿತ್ಸೆ ಪಡೆದು ಗುಣಮುಖರಾಗಿ ಮರಳಿದ್ದ ಇದೇ ಪ್ರದೇಶದ ಯುವಕನೊಬ್ಬ ಕೋವಿಡ್ ಸೆಂಟರನಲ್ಲಿ ವ್ಯವಸ್ಥೆ ಚೆನ್ನಾಗಿಲ್ಲ ಎಂದು ಹೇಳಿದ್ದ ಹಿನ್ನೆಲೆ.

ರಮ್ ಮತ್ತು ಆಮ್ಲೆಟ್: ಕೊರೋನಾಗೆ ಮನೆಮದ್ದು ಎಂದ ಉಳ್ಳಾಲ ಕೌನಿಲ್ಸರ್

90 ಎಂಎಲ್ ರಮ್ ಗೆ ಒಂದು ಟೀ ಸ್ಪೂನ್ ಪೆಪ್ಪರ್ ಪೌಡರ್ ಹಾಕಿ ಕೈಯಿಂದ  ಚೆನ್ನಾಗಿ ಮಿಶ್ರಣ ಮಾಡಿ ಕುಡಿಯುವಾಗ ಅರ್ಧ ಕರಿದ  ಎರಡು ಮೊಟ್ಟೆ ಆಮ್ಲೆಟ್  ತಿನ್ನಿ.

ದ.ಕ: ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಕೊರೋನಾ

ಕರಾವಳಿ ಕರ್ನಾಟಕ ವರದಿ ಮಂಗಳೂರು: ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಯವರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದ ಬೇಗ ಗುಣಮುಖನಾಗಿವೆ ಎಂದು…

ಹೊಸಾಡು ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತ ವ್ಯಕ್ತಿ ಮೃತ್ಯು

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಹೊಸಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವರು ಹೃದಯ ಸಂಬಂಧಿ ಸಮಸ್ಯೆಯಿಂದ ಉಡುಪಿ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಮೃತರು ಕೋವಿಡ್ ಸೋಂಕಿತರಾಗಿದ್ದರು ಎಂದು ತಿಳಿದುಬಂದಿದೆ. ಇಂದು ಸಂಜೆ ಪಡುಕೋಣೆ ಚರ್ಚ್‌ನಲ್ಲಿ…

ಸುಳ್ಯ: ಸರಕಾರಿ ಆಸ್ಪತ್ರೆ ವೈದ್ಯರಿಗೆ ಕೊರೋನ, ಆಸ್ಪತ್ರೆ ಸೀಲ್‌ಡೌನ್

ಕರಾವಳಿ ಕರ್ನಾಟಕ ವರದಿ ಸುಳ್ಯ: ಸರಕಾರಿ ಆಸ್ಪತ್ರೆಯ ವೈದ್ಯರು, ದಾದಿಯರು ಸೇರಿ ಆರು ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಎರಡು ದಿನ ಆಸ್ಪತ್ರೆ ಸೀಲ್ ಡೌನ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟ…

ಚಿಕ್ಕಮಗಳೂರು: ಕೊರೋನ ಸೋಂಕಿತ ಮಹಿಳೆ ಮೃತ್ಯು

ಕರಾವಳಿ ಕರ್ನಾಟಕ ವರದಿ ಚಿಕ್ಕಮಗಳೂರು: ರಾಜಧಾನಿ ಬೆಂಗಳೂರಿನಿಂದ ನಗರದ ಉಪ್ರಳ್ಳಿಗೆ ಬಂದಿದ್ದ ಮಹಿಳೆಯೋರ್ವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. 52ವರ್ಷದ ಮಹಿಳೆ ತೀವೃ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಕೊರೋನ ಸೋಂಕಿರುವುದು ದೃಢಪಟ್ಟಿತ್ತು.