Browsing Tag

Covid-19

ಭಾನುವಾರದ ಕರ್ಪ್ಯೂ ರದ್ದು

ಕರಾವಳಿ ಕರ್ನಾಟಕ ವರದಿ ಬೆಂಗಳೂರು: ಜನತೆಯ ಹಿತದೃಷ್ಠಿಯಿಂದ ನಾಳೆ ರಾಜ್ಯದಲ್ಲಿ ಕರ್ಪೂವನ್ನು ರಾಜ್ಯ ಸರಕಾರ ರದ್ದುಗೊಳಿಸಿದೆ. ಭಾನುವಾರ ಕರ್ಪ್ಯೂ ವಿಧಿಸುವುದರಿಂದ ಈಗಾಗಲೇ ಆರಂಭಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಹಿನ್ನೆಡೆಯಾಗುತ್ತದೆ. ಭಾನುವಾರ ಒಂದು ದಿನ ಕರ್ಪ್ಯೂ ವಿಧಿಸುವುದರಿಂದ ಕೊರೋನಾ…

ಮಂಗಳೂರು: ಲಕ್ಷದ್ವೀಪದಲ್ಲಿ ಸಿಲುಕಿದ್ದ ಕಾರ್ಮಿಕರು ಮರಳಿ ಮಂಗಳೂರಿಗೆ

ಕರಾವಳಿ ಕರ್ನಾಟಕ ವರದಿ ಮಂಗಳೂರು: ಕೋವಿಡ್-19 ಲಾಕ್ ಡೌನ್ ದೆಸೆಯಿಂದ ಎರಡುವರೆ ತಿಂಗಳಿನಿಂದ ಲಕ್ಷ ದ್ವೀಪದಲ್ಲಿದ್ದ ಕಾರ್ಮಿಕರನ್ನು ಇಂದು ‘ಅಮಿನ್ ದಿವಿ’ ಹಡಗಿನ ಮೂಲಕ ಮಂಗಳೂರಿಗೆ ಕರೆತರಲಾಯಿತು. ಈ ಸಂದರ್ಭ ಕಾಂಗ್ರೆಸ್ ಮುಖಂಡ ಐವನ್ ಡಿ’ಸೋಜಾ ಮತ್ತಿತರ ಸ್ಥಳೀಯ ಜನಪ್ರತಿನಿಧಿಗಳು…

ಉಡುಪಿ: ಆರರ ಬಾಲೆ ಸೇರಿದಂತೆ 27 ಮಂದಿಗೆ ಕೊರೋನ ಸೋಂಕು

ಕರಾವಳಿ ಕರ್ನಾಟಕ ವರದಿ ಉಡುಪಿ: ಜಿಲ್ಲೆಯ ಇಪ್ಪತ್ತೇಳು ಮಂದಿಯಲ್ಲಿ ಕೊರೋನಾ ಸೋಂಕು ದೃಢ ಪಟ್ಟಿದೆ ಎಂದು ಹೆಲ್ತ್ ಬುಲೆಟಿನ್ ತಿಳಿಸಿದೆ. ಮಹಾರಾಷ್ಟ್ರದಿಂದ ಬಂದ ಇಪ್ಪತ್ನಾಲ್ಕು ಮಂದಿ, ತೆಲಂಗಾಣದ ಇಬ್ಬರು, ಕೇರಳದ ಒಬ್ಬರು ಕೊರೋನಾ ಸೋಂಕಿತರಾಗಿದ್ದಾರೆ. ಮಹಾರಾಷ್ಟ್ರದಿಂದ ಬಂದ ಆರರ…

ಉಡುಪಿ: ಮತ್ತೆ 5, ಒಟ್ಟು 23ಕೊರೋನಾ ಪ್ರಕರಣ

ಕರಾವಳಿ ಕರ್ನಾಟಕ ವರದಿ ಉಡುಪಿ: ಸಂಜೆಯ ವರದಿಯಂತೆ ಉಡುಪಿಯಲ್ಲಿ ಮತ್ತೆ ಐದು ಕೊರೋನಾ ಪೊಸಿಟಿವ್ ದೃಢವಾಗುವುದರೊಂದಿಗೆ ಇಂದು ಒಂದೇ ದಿನ ಇಪ್ಪತ್ಮೂರು ಪ್ರಕರಣಗಳು ವರದಿಯಾಗಿವೆ. ದುಬೈಯಿಂದ ಬಂದ ಒಬ್ಬರಿಗೆ, ಮಹಾರಾಷ್ಟ್ರದಿಂದ ಬಂದ ಒಬ್ಬರಿಗೆ ಹಾಗೂ ತೆಲಂಗಾಣದಿಂದ ಬಂದ ಒಬ್ಬರಲ್ಲಿ ಕೊರೋನಾ…