Browsing Tag

Covid19

ಐವನ್ ಡಿ’ಸೋಜಾಗೆ ಕೊರೋನಾ: ಶಾಸಕ ಖಾದರ್ ಸ್ವಯಂ ನಿರ್ಬಂಧ

ಐವನ್ ಡಿಸೋಜಾ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಕೆಮ್ಮು ಜ್ವರ ಮುಂತಾದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಗಾಗುವಂತೆ ಮನವಿ.

ಗಂಗೊಳ್ಳಿ: ಕರಾವಳಿ ಕಾವಲುಪಡೆ ಪೊಲೀಸ್ ಠಾಣೆ ಸೀಲ್‌ಡೌನ್

ಕರಾವಳಿ ಕರ್ನಾಟಕ ವರದಿ ಗಂಗೊಳ್ಳಿ: ಗಂಗೊಳ್ಳಿ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಮತ್ತು ಇನ್ನೋರ್ವ ಸಿಬಂದಿಯಲ್ಲಿ ಕೊರೋನಾ ಸೋಂಕು ಕಂಡುಬಂದ ಹಿನ್ನೆಲೆಯಲ್ಲಿ ಠಾಣೆಯನ್ನು ಸೋಮವಾರದ ತನಕ ಸೀಲ್‌ ಡೌನ್ ಮಾಡಲಾಗಿದೆ. ಎಸ್ಸೈ ಸೇರಿದಂತೆ ಎಲ್ಲ ಸಿಬಂದಿಗಳನ್ನೂ ಹೋಂ…

‘ಸರಕಾರದ ಎಲ್ಲಾ ಆರೋಗ್ಯ ಸೂಚನೆಗಳನ್ನು ಪಾಲಿಸಿ ಈದ್ ಆಚರಿಸಿ’

ಹಬ್ಬಕ್ಕೆ ಸಾವಿರಾರು ವರ್ಷಗಳ ಹಿನ್ನೆಲೆ ಇದೆ. ಪ್ರವಾದಿಗಳಲ್ಲಿ ಒಬ್ಬರಾದ ಇಬ್ರಾಹಿಂ ಅವರ ಮಗ ಇಸ್ಮಾಯಿಲ್ ತ್ಯಾಗ, ಬಲಿದಾನದ ನೆನಪಿಗಾಗಿ ಈ ಹಬ್ಬ.

ಕೋವಿಡ್-19: ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರಿ ಆದೇಶ ಪಾಲನೆಯಾಗುತ್ತಿಲ್ಲ; ಉಡುಪಿ ಡಿಸಿ ಗಮನ ಸೆಳೆದ ಕಾಂಗ್ರೆಸ್

ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗಾಗಿ ಶೇಕಡಾ 50ರಷ್ಟು ಬೆಡ್ಗಳನ್ನು ಕಾದಿರಿಸಬೇಕೆಂಬ ಸರಕಾರಿ ಆದೇಶ ಉಡುಪಿ ಜಿಲ್ಲೆಯಲ್ಲಿ ಇನ್ನೂ ಪಾಲನೆ ಆಗಿಲ್ಲ.

ಕೊರೋನಾ ಸೋಂಕು ಮುಕ್ತರಾದ ಐಶ್ವರ್ಯ ರೈ, ಪುತ್ರಿ ಆರಾಧ್ಯ ಆಸ್ಪತ್ರೆಯಿಂದ ಮನೆಗೆ

ಕರಾವಳಿ ಕರ್ನಾಟಕ ವರದಿ ಮುಂಬೈ: ಕೊರೋನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ನಟಿ ಐಶ್ವರ್ಯ ರೈ ಬಚ್ಚನ್ ಮತ್ತು ಪುತ್ರಿ ಆರಾಧ್ಯ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಐಶ್ವರ್ಯ ರೈ ಮತ್ತು ಪುತ್ರಿ ಆರಾಧ್ಯ ಮನೆಗೆ ತೆರಳಿದ್ದಾರೆ. ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸೋಂಕು…