Browsing Tag

Gangolli Police

ಗಂಗೊಳ್ಳಿ: ಮುಂಜಾನೆ ಬೆಂಕಿ ಆಕಸ್ಮಿಕ, ಎರಡು ಅಂಗಡಿ ಬೆಂಕಿಗಾಹುತಿ

ಕರಾವಳಿ ಕರ್ನಾಟಕ ವರದಿ ಗಂಗೊಳ್ಳಿ: ಮೇಲ್ ಗಂಗೊಳ್ಳಿಯಲ್ಲಿ ಬೆಳಗಿನ ಜಾವ ಸಂಭವಿಸಿದ ಆಕಸ್ಮಿಕದಲ್ಲಿ ಎರಡು ಅಂಗಡಿಗಳು ಸುಟ್ಟು ಹೋಗಿವೆ. ದಿನೇಶ್ ನಾಯಕ್ ಮತ್ತು ಸಹೋದರ ಪದ್ಮನಾಭ ನಾಯಕ್ ಎಂಬವರ ಐಸ್ ಕ್ರೀಂ ಅಂಗಡಿ ಮತ್ತು ದಿನಸಿ ಅಂಗಡಿ ಬೆಂಕಿಗೆ ಪೂರ್ಣ ಸುಟ್ಟುಹೋಗಿವೆ. ಕುಂದಾಪುರ…

ಗಂಗೊಳ್ಳಿ: ಬೀದಿ ದನ ಕಳವು ಆರೋಪಿ ಬಂಧನ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಗಂಗೊಳ್ಳಿಯಲ್ಲಿ ಬೀದಿ ದನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಕಾಪುವಿನಲ್ಲಿ ಬಂಧಿಸಲಾಗಿದೆ. ಆರೋಪಿ ಮೊಹ್ಮದ್ ಹನೀಫ್ ಎಂಬಾತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜೂ.10ರಂದು ಗಂಗೊಳ್ಳಿಯ ಪೆರಾಜೆ ಬಾರ್ ಬಳಿ ಬೀದಿ ಬದಿಯ ದನ ಕಳವು…

ಪಡುಕೋಣೆ: ಸೌಪರ್ಣಿಕಾ ನದಿಯಲ್ಲಿ ಶವ ಪತ್ತೆ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಪಡುಕೋಣೆ ಸಮೀಪದ ದ್ವೀಪ ಪ್ರದೇಶ ಕುರು ಎಂಬಲ್ಲಿ ಸೌಪರ್ಣಿಕಾ ನದಿಯಲ್ಲಿ ಪುರುಷನೋರ್ವನ  ಮೃತದೇಹ ತೇಲಿ ಬಂದಿದೆ. ಕೆ. ರಾಮಚಂದ್ರ ಹೆಬ್ಬಾರ ಇವರು ತಮ್ಮ ತೋಟದ ಬದಿಯ ನದಿ ನೀರಲ್ಲಿ ಪೊದೆಗಳ ನಡುವೆ ಕೊಳೆತ ಸ್ಥಿತಿಯಲ್ಲಿದ್ದ ಶವ ಕಂಡು ಗಂಗೊಳ್ಳಿ ಪೊಲೀಸರಿಗೆ…

ಕುಂದಾಪುರ: ಚುಂಗಿಗುಡ್ಡೆಯಲ್ಲಿ ಸೀಲ್ ಡೌನ್ ಮಾಡಿಲ್ಲ; ತೋಟಕೇರಿಯಲ್ಲಿ ಸೀಲ್‌ ಡೌನ್

ಕರಾವಳಿ ಕರ್ನಾಟಕ ವರದಿ ಕುಂದಾಪುರ: ನಾಡ ಗ್ರಾಮದ ಚುಂಗಿಗುಡ್ಡೆಯಲ್ಲಿ ಸೀಲ್ ಡೌನ್ ಮಾಡಲಾಗಿದೆ ಎಂಬ ವದಂತಿ ಹಬ್ಬಿದ್ದು, ಚುಂಗಿಗುಡ್ಡೆಯಲ್ಲಿ ಯಾವುದೇ ಸೀಲ್ ಡೌನ್ ಮಾಡಲಾಗಿಲ್ಲ. ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡ ಗ್ರಾಮದ ತೋಟಕೇರಿ, ಆಲೂರು ಪಂಚಾಯತ್ ವ್ಯಾಪ್ತಿಯ ಸೆಳಕೋಡ್‌ಗಳಲ್ಲಿ…

ಕುಂದಾಪುರ: ಬಾವಿಗೆ ಬಿದ್ದು ಸೇನಾಪುರ ಗ್ರಾಮದ ವ್ಯಕ್ತಿ ಸಾವು, ಸಹೋದರ ಅಸ್ವಸ್ಥ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಸೇನಾಪುರ ಗ್ರಾಮದ ಗುಡ್ಡಮಾಡಿ ನಿವಾಸಿಯೋರ್ವರು ಆಯ ತಪ್ಪಿ ಬಾವಿಗೆ ಬಿದ್ದ ಸಂದರ್ಭ ಸಾವಪ್ಪಿದ್ದು, ರಕ್ಷಣೆಗೆ ಬಾವಿಗಿಳಿದ ಅವರ ಸಹೋದರ ಕೂಡ ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ. ಮೃತರನ್ನು ವಾಲ್ಟರ್ ಡಿ’ಆಲ್ಮೇಡ(50) ಎಂದು ಗುರುತಿಸಲಾಗಿದೆ. ವಾಲ್ಟರ್ ಅವರ…