Browsing Tag

Home Quarantine

ಐವನ್ ಡಿ’ಸೋಜಾಗೆ ಕೊರೋನಾ: ಶಾಸಕ ಖಾದರ್ ಸ್ವಯಂ ನಿರ್ಬಂಧ

ಐವನ್ ಡಿಸೋಜಾ ಜೊತೆಗೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಕೆಮ್ಮು ಜ್ವರ ಮುಂತಾದ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಗಾಗುವಂತೆ ಮನವಿ.

ಕುಂದಾಪುರ: ಎ‌ಎಸ್ಸೈಗೆ ಕೋರೋನಾ ಸೋಂಕು, ಎಸ್ಸೈ ಸೇರಿದಂತೆ ನಾಲ್ವರು ಕ್ವಾರಂಟೈನ್

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಠಾಣೆಯ ಎ‌ಎಸ್‌ಐ ಓರ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರೊಡನೆ ಸಂಪರ್ಕಕ್ಕೆ ಬಂದ ಕುಂದಾಪುರ ಠಾಣಾಧಿಕಾರಿ ಹರೀಶ್ ಸೇರಿದಂತೆ ನಾಲ್ವರು ಪೊಲೀಸ್ ಸಿಬಂದಿಗಳು ಹೋಂಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಕುಂದಾಪುರ ಠಾಣೆಯನ್ನು ಒಂದು ದಿನ…

ಗೃಹ ಕಚೇರಿ ಸಿಬಂದಿಗೆ ಕೋವಿಡ್: ಸಿಎಂ ಯಡಿಯೂರಪ್ಪ 5 ದಿನ ಹೋಂ ಕ್ವಾರಂಟೈನ್

ವಿಡೀಯೋ ಕಾನ್ಫರೆನ್ಸ್ ಮೂಲಕ ಸಲಹೆ ನೀಡಲಿದ್ದೇನೆ. ಆರೋಗ್ಯವಾಗಿದ್ದು, ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಸಿಎಂ ಹೇಳಿದ್ದಾರೆ.

ಕೋಟ: ಆತ್ಮಹತ್ಯೆಗೈದ ಬಾಲಕನ ಕೋವಿಡ್ ವರದಿ ನೆಗೆಟಿವ್

ಕರಾವಳಿ ಕರ್ನಾಟಕ ವರದಿ ಕೋಟ: ಹೋಂ ಕ್ವಾರಂಟೈನ್‌ನಿಂದ ಬೇಸರಗೊಂಡು ಆತ್ಮಹತ್ಯೆಗೈದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಸಾಲಿಗ್ರಾಮ ಸಮೀಪ ಗುಂಡ್ಮಿ ಮಾಣಿಕಟ್ಟೆಯ ನಿವಾಸಿ ಕಾರ್ತಿಕ್(15) ಹೋಂ ಕ್ವಾರಂಟೈನ್‌ನಿಂದ ಖಿನ್ನನಾಗಿದ್ದು, ಆತ್ಮಹತ್ಯೆಗೈದಿದ್ದ.…

‘ಆರ್ಥಿಕತೆ ಹದಗೆಟ್ಟಿದೆ, ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಪ್ರಶ್ನೆಯೇ ಇಲ್ಲ’: ಸಿಎಂ ಯಡಿಯೂರಪ್ಪ

ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಬಿವೃದ್ಧಿಯತ್ತ ಗಮನ ಹರಿಸಬೇಕಾಗಿದೆ ಎಂದು ಸಿಎಂ ಹೇಳಿದ್ದಾರೆ.

ಕಾಸರಗೋಡು: ಗಲ್ಫ್‌ನಿಂದ ಬಂದ ವ್ಯಕ್ತಿ ಹೋಂಕ್ವಾರಂಟೈನ್‌ನಲ್ಲಿ ಮೃತ್ಯು

ಕರಾವಳಿ ಕರ್ನಾಟಕ ವರದಿ ಕಾಸರಗೋಡು: ಗಲ್ಫ್‌ನಿಂದ ಬಂದು ಹೋಂಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉದುಮದಲ್ಲಿ ವರದಿಯಾಗಿದೆ. ಉದುಮ ಸೌತ್ ಕರಿಪ್ಪೊಡಿಯ ಅಬ್ದುರ್ರಹ್ಮಾನ್(54) ಅವರು ಸೋಮವಾರ ತಡರಾತ್ರಿ ಮೃತಪಟ್ಟಿದ್ದಾರೆ. ಪುತ್ರ ಜಿಶಾದ್ ಅವರೊಂದಿಗೆ ಶನಿವಾರ…