Browsing Tag

Kovid-19

ಏಪ್ರಿಲ್ 23 ರಿಂದ ಲಾಕ್ ಡೌನ್‌ನಲ್ಲಿ ಕೊಂಚ ವಿನಾಯಿತಿ: ಏನೇನು ಇರಲಿದೆ? ಇಲ್ಲಿದೆ ವಿವರ

ಏಪ್ರಿಲ್ 23 ರಿಂದ ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಕೊಂಚ ಸಡಿಲಿಸಿ ಕೆಲವು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.

ಬಡವರಾದರೇನು, ಹೃದಯ ಶ್ರೀಮಂತಿಕೆಗೆ ಬರವೆ? ಕ್ವಾರಂಟೈನ್‌ನಲ್ಲಿದ್ದ ವಲಸೆ ಕಾರ್ಮಿಕರಿಂದ ಶಾಲೆಗೆ ಸುಣ್ಣಬಣ್ಣ

ಕ್ವಾರಂಟೈನ್‌ನಲ್ಲಿ ಇದ್ದ ವಲಸೆ ಕಾರ್ಮಿಕರು ತಮಗೆ ಕ್ವಾರಂಟೈನ್‌ನಲ್ಲಿ ಆಶ್ರಯ ನೀಡಿದ ಶಾಲೆಗೆ ಸುಣ್ಣಬಣ್ಣ ಬಳಿದು ಶಾಲಾ ಕಟ್ಟಡಕ್ಕೆ ಹೊಸ ಮೆರುಗು ತಂದಿದ್ದಾರೆ.

ಹಸಿವೆ, ಹತಾಶೆ! ಸ್ಮಶಾನದಲ್ಲಿ ಬಿದ್ದ ಬಾಳೆಹಣ್ಣು ತಿಂದು ಹೊಟ್ಟೆ ತುಂಬಿಸಿಕೊಂಡ ವಲಸೆ ಕಾರ್ಮಿಕರು

ನವದೆಹಲಿ: ದಿನಕ್ಕೆ ಒಂದು ಹೊತ್ತಿನ ಅನ್ನಕ್ಕಾಗಿ ಸರತಿ ಸಾಲಿನಲ್ಲಿ ದಿನಗಟ್ಟಲೆ ಕಾದರೂ ಊಟ ಸಿಗುತ್ತಿಲ್ಲ. ಮೇಲ್ ಸೂರಿಲ್ಲ. ಕೆಳಗೆ ಚಾಪೆ ಇಲ್ಲ. ದೆಹಲಿಯ ಫೈಲ್ ಓವರ್‌ಗಳ ಕೆಳಗೆ, ಯಮುನಾ ನದಿಯ ದಂಡೆಯಲ್ಲಿ, ಖಾಲಿ ಜಾಗಗಳಲ್ಲಿ ಅಕ್ಷರಶಃ ನಿರ್ಗತಿಕರಂತೆ ಹಸಿವಿನಲ್ಲಿ ದಿನ ಕಳೆಯುತ್ತಿರುವ ವಲಸೆ…

ಕೋವಿಡ್ 19 ನಿರ್ವಹಣೆಗೆ ಸಂಬಂಧಿಸಿ ಮೋದಿ, ಅಮಿತ್ ಶಾ ನಿಂದನೆ: ಇಬ್ಬರು ಯುವಕರ ಬಂಧನ

ಇಬ್ಬರೂ ಸಹ ಸಂಘಟನೆಯೊಂದರ ಸದಸ್ಯರಾಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೆಂಜ್ ಝೋನ್‌ನಲ್ಲಿ ಉಡುಪಿ ಜಿಲ್ಲೆ? ಎರಡನೆಯ ಹಂತದ ಲಾಕ್ ಡೌನ್‌ನಲ್ಲಿ ಸ್ವಲ್ಪ ಸಡಿಲಿಕೆ ಸಾಧ್ಯತೆ:

15 ಕ್ಕಿಂತ ಕಡಿಮೆ ಕೋವಿಡ್-19 ಪ್ರಕರಣ ಪತ್ತೆಯಾಗಿರುವ ಮತ್ತು ಹೊಸ ಪ್ರಕರಣಗಳು ಕಂಡುಬರದಿರುವ ಜಿಲ್ಲೆಗಳನ್ನು ಆರೆಂಜ್ ಝೋನ್ ಎಂದು ಪರಿಗಣಿಸಲಾಗುತ್ತದೆ.

ಮನೆಯಿಂದ ಹೊರಗೆ ಬರಬೇಡಿ! ಕುಂದಾಪುರ ಉಪವಿಭಾಗದ 8 ಠಾಣಾ ವ್ಯಾಪ್ತಿಯಲ್ಲಿ ಹೋಮ್ ಡೆಲಿವರಿ.

ಏಪ್ರಿಲ್ 13 ಸೋಮವಾರದಿಂದ ಕುಂದಾಪುರ ಪೊಲೀಸ್ ಉಪವಿಭಾಗದ ಎಂಟು ಠಾಣಾ ವ್ಯಾಪ್ತಿಗಳಲ್ಲಿ ದಿನಸಿ ಮತ್ತು ಅಗತ್ಯ ಸಾಮಗ್ರಿಗಳನ್ನು ಮನೆಗೆ ತಲುಪಿಸುವ ಹೋಮ್ ಡೆಲಿವರಿ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ.