Browsing Tag

Kundapur Police

ಕುಂದಾಪುರ: ಎ‌ಎಸ್ಸೈಗೆ ಕೋರೋನಾ ಸೋಂಕು, ಎಸ್ಸೈ ಸೇರಿದಂತೆ ನಾಲ್ವರು ಕ್ವಾರಂಟೈನ್

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಠಾಣೆಯ ಎ‌ಎಸ್‌ಐ ಓರ್ವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರೊಡನೆ ಸಂಪರ್ಕಕ್ಕೆ ಬಂದ ಕುಂದಾಪುರ ಠಾಣಾಧಿಕಾರಿ ಹರೀಶ್ ಸೇರಿದಂತೆ ನಾಲ್ವರು ಪೊಲೀಸ್ ಸಿಬಂದಿಗಳು ಹೋಂಕ್ವಾರಂಟೈನ್‌ಗೆ ಒಳಗಾಗಲಿದ್ದಾರೆ. ಕುಂದಾಪುರ ಠಾಣೆಯನ್ನು ಒಂದು ದಿನ…

ಕುಂದಾಪುರ: ಪೊಲೀಸರ ಎದುರೇ ವಿಷ ಕುಡಿಯಲು ಯತ್ನಿಸಿದ ಯುವಕ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಗ್ರಾಮಾಂತರ ಠಾಣೆಯ ಎದುರು ವಿಷದ ಬಾಟಲಿ ಹಿಡಿದು ವಿಷ ಕುಡಿದು ಸಾಯುವುದಾಗಿ ಹೇಳಿದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಉಡುಪಿ ಚಿತ್ಪಾಡಿಯ ಕಿಶನ್‌ ಶೆಟ್ಟಿ ಕೈಯಲಿದ್ದ ಬಾಟಲಿಯಲ್ಲಿದ್ದ ವಿಷವನ್ನು ಕುಡಿಯಲು ಪ್ರಯತ್ನಿಸಿದಾಗ ಸಮಾಧಾನ…

ಕುಂದಾಪುರ: ಕಟ್ಕೇರಿ ಕಾಳಿಕಾಂಬಾ ದೇಗುಲದಲ್ಲಿ ಕಳ್ಳತನ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ತಾಲೂಕು  ಕೋಣಿ  ಗ್ರಾಮದ ಕಟ್ಕೇರಿ ಶ್ರೀ ಮಹಾದೇವಿ ಕಾಳಿಕಾಂಬಾ ಅಮ್ಮನವರ ದೇವಸ್ಥಾನದ ಎದುರು ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿ ಕಳವುಗೈಯಲಾಗಿದೆ. ದೇವಿಯ ಕೈಯಲ್ಲಿದ್ದ ಬೆಳ್ಳಿ ಖಡ್ಗ, ಬೆಳ್ಳಿ ಪರಷು ಕೊಡಲಿ , ಸಿಸಿಟಿವಿಯ ಡಿ.ವಿ.ಆರ್  ಕಳವು…

ಕುಂದಾಪುರ: ತಂದೆಯ ಸ್ನೇಹಿತನಿಂದಲೇ ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಚಿಕ್ಕನಸಾಲು ರಸ್ತೆಯ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಬಿಶ್ವಾಸ್(35) ಎಂದು ಗುರುತಿಸಲಾಗಿದೆ. ಚಿಕ್ಕನಸಾಲು ರಸ್ತೆ ನಿವಾಸಿಯೋರ್ವರು ಮೇ.31ರ ರಾತ್ರಿ…

ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಣೆ: ಕುಂದಾಪುರ ಪೊಲೀಸರಿಂದ ಶ್ಲಾಘನೀಯ ಕಾರ್ಯ

ಕೊರೋನಾ ಸೋಂಕು ಹರಡುವುದನ್ನು ತಪ್ಪಿಸಲು ತಮ್ಮ ಹಾಗೆಯೆ ಬಹಳ ಜವಾಬ್ದಾರಿಯಿಂದ, ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರ ದೈನಂದಿನ ಜೀವನದ ಕಷ್ಟಕ್ಕೆ ಕುಂದಾಪುರ ಮತ್ತು ಬೈಂದೂರು ತಾಲೂಕುಗಳ ಪೊಲೀಸರು ಸ್ಪಂದಿಸಿದ್ದಾರೆ.