Browsing Tag

Lock down

ಪ್ಲ್ಯಾನ್ ಇಲ್ಲದ ಲಾಕ್ ಡೌನ್. ಕಾರ್ಮಿಕರ ಜೀವಕ್ಕೆ ಕಿಮ್ಮತ್ತೇ ಇಲ್ಲ: ರೈಲು ಹರಿದು 17 ಕಾರ್ಮಿಕರು ಸಾವು

ಮಹಾರಾಷ್ಟ್ರದ ಜಾಲ್ನಾದಲ್ಲಿ ಕಬ್ಬಿಣ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಲಾಕ್ ಡೌನ್ ಬಳಿಕ ಅತಂತ್ರರಾಗಿದ್ದರು.

ಲಾಕ್ ಡೌನ್ ವೇಳೆ ಸುಮ್ಮನೆ ಕೂತಿಲ್ಲ: ಮಸ್ಕತ್‌ನಲ್ಲಿರುವ ಜಿಹಾದಿಗಳ ವಿರುದ್ಧ ಸಿಡಿದೇಳುವ ಕೆಲಸ ಮಾಡಿದ್ದೇನೆ

ಲಾಕ್ ಡೌನ್ ಅಂತ ಸುಮ್ಮನೆ ಕೂತಿಲ್ಲ. ಮಸ್ಕತ್‌ನಲ್ಲಿ ಇರುವ ಜಿಹಾದಿಗಳ ವಿರುದ್ಧ ಹೋರಾಡುತ್ತಿದ್ದೇನೆ. ಜೊತೆಗೆ ನನ್ನ ಕ್ಷೇತ್ರದ ಮತದಾರರ ಕಷ್ಟಕ್ಕೆ ಸ್ಪಂದಿಸುತ್ತಿದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಅಂತರ್ಜಿಲ್ಲಾ ಪ್ರಯಾಣ ಸದ್ಯಕ್ಕಿಲ್ಲ. ಪಾಸ್‍ಗಾಗಿ ಕ್ಯೂ ನಿಲ್ಲೋದು ಬೇಡ: ಉಡುಪಿ ಜಿಲ್ಲಾಧಿಕಾರಿ ವಾರ್ನಿಂಗ್

ಆರೋಗ್ಯ ಸೇರಿದಂತೆ ಅತ್ಯಂತ ಅನಿವಾರ್ಯ ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳಿಗೆ ಮಾತ್ರ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಟಪಡಿಸಿದ್ದಾರೆ.

ಏಪ್ರಿಲ್ 23 ರಿಂದ ಲಾಕ್ ಡೌನ್‌ನಲ್ಲಿ ಕೊಂಚ ವಿನಾಯಿತಿ: ಏನೇನು ಇರಲಿದೆ? ಇಲ್ಲಿದೆ ವಿವರ

ಏಪ್ರಿಲ್ 23 ರಿಂದ ರಾಜ್ಯದಲ್ಲಿ ಲಾಕ್ ಡೌನ್ ಅನ್ನು ಕೊಂಚ ಸಡಿಲಿಸಿ ಕೆಲವು ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ.

ಎಲ್ಲರೂ ಸಮಾನರು. ಕೆಲವರು ಹೆಚ್ಚು ಸಮಾನರು: ಲಾಕ್ ಡೌನ್ ನಡುವೆ ನಿಖಿಲ್ ಮದುವೆ!

ರಾಜ್ಯದಾದ್ಯಂತ ಲಾಕ್ ಡೌನ್ ಇದ್ದರೂ ರಾಜ್ಯದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿಯ ಮದುವೆ ಇಂದು ಶುಕ್ರವಾರ

ಆರೆಂಜ್ ಝೋನ್‌ನಲ್ಲಿ ಉಡುಪಿ ಜಿಲ್ಲೆ? ಎರಡನೆಯ ಹಂತದ ಲಾಕ್ ಡೌನ್‌ನಲ್ಲಿ ಸ್ವಲ್ಪ ಸಡಿಲಿಕೆ ಸಾಧ್ಯತೆ:

15 ಕ್ಕಿಂತ ಕಡಿಮೆ ಕೋವಿಡ್-19 ಪ್ರಕರಣ ಪತ್ತೆಯಾಗಿರುವ ಮತ್ತು ಹೊಸ ಪ್ರಕರಣಗಳು ಕಂಡುಬರದಿರುವ ಜಿಲ್ಲೆಗಳನ್ನು ಆರೆಂಜ್ ಝೋನ್ ಎಂದು ಪರಿಗಣಿಸಲಾಗುತ್ತದೆ.

ಲಾಕ್‌ಡೌನ್‍ಗೆ ಡೊಂಟ್ ಕೇರ್! ತುರುವೇಕೆರೆ ಬಿಜೆಪಿ ಶಾಸಕನಿಂದ ಬರ್ತ್‌ಡೇ ಬಾಡೂಟ

ತುರುವೇಕೆರೆ ಶಾಸಕ ಮಸಾಲೆ ಜಯರಾಂ ದೇಶದಾದ್ಯಂತ ಲಾಕ್ ಡೌನ್ ಇದ್ದರೂ ನೂರಾರು ಬೆಂಬಲಿಗರ ಸಮ್ಮುಖದಲ್ಲಿ ಅದ್ದೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.