Browsing Tag

Quarantine

ಕೊರೋನಾ ಭೀತಿಯಿಂದ ತಾಯಿಯನ್ನು ಮನೆ ಸೇರಿಸಿಕೊಳ್ಳದೇ ಗೇಟಿಗೆ ಬೀಗ ಜಡಿದರು

ಕರಾವಳಿ ಕರ್ನಾಟಕ ವರದಿ ಕರೀಂ ನಗರ: ಕೊರೋನಾ ವೈರಸ್ ಹಿರಿಯ ನಾಗರಿಕರಲ್ಲಿ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅವರನ್ನು ಸುರಕ್ಷಿತವಾಗಿ ಇರಿಸುವ ಅಗತ್ಯತೆ ಇದೆ ಎಂದು ವೈದ್ಯರು ಹೇಳುತ್ತಿದ್ದರೆ, ಸಹೋದರರಿಬ್ಬರೂ ತಮ್ಮ ವಯೋವೃದ್ಧ ತಾಯಿಯನ್ನು ಮನೆ ಒಳಗೆ ಸೇರಿಸದೆ ಅಮಾನವೀಯತೆ ಮೆರೆದ ಘಟನೆ…

ವಿಮಾನದಲ್ಲಿ ಬಂದ ಸಚಿವ ಸದಾನಂದ ಗೌಡ ಕ್ವಾರಂಟೈನ್ಗೆ ಒಳಗಾಗದೇ ಮನೆಗೆ!

ಕರಾವಳಿ ಕರ್ನಾಟಕ ವರದಿ ಬೆಂಗಳೂರು: ದೆಹಲಿಯಿಂದ ವಿಮಾನ ಮೂಲಕ ಬಂದ ಕೇಂದ್ರ ಸಚಿವ ಸದಾನಂದ ಗೌಡ ಕ್ವಾರಂಟೈನ್‌ಗೆ ಒಳಗಾಗದೇ ಮನೆಗೆ ತೆರಳಿದ ಬಗ್ಗೆ ತೀವೃ ಜನಾಕ್ರೋಶ ವ್ಯಕ್ತವಾಗಿದೆ. ಸದಾನಂದ ಗೌಡ ಅವರು ವಿಮಾನ ನಿಲ್ದಾಣದಿಂದ ಕ್ವಾರಂಟೈನ್‌ಗೆ ಒಳಗಾಗದೇ ಸೀದಾ ಕಾರಿನಲ್ಲಿ ಮನೆಗೆ ತೆರಳಿದ…

ಕ್ವಾರಂಟೈನ್ ಕೇಂದ್ರದಿಂದ ಹೊರಬಂದರೆ ಕ್ರಿಮಿನಲ್ ಕೇಸ್: ಉಡುಪಿ ಡಿಸಿ ಎಚ್ಚರಿಕೆ  

ಕ್ವಾರಂಟೈನ್ ನಲ್ಲಿರುವವರು ಹೊರಗೆ ಬಂದು ಓಡಾಡಿದರೆ ಮುಲಾಜಿಲ್ಲದೇ ಸೆಕ್ಷನ್188 ಅನ್ವಯ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಜಿಲ್ಲಾಧಿಕಾರಿ ವಿಡೀಯೋ ಸಂದೇಶ

ಮಂಡ್ಯದ ಕೋವಿಡ್ ಸೋಂಕಿತನ ಉಡುಪಿ ನಂಟು: ಆತಂಕಪಡಬೇಡಿ ಎಂದು ಎಎಸ್‍ಪಿ ಮನವಿ

ಸದ್ಯಕ್ಕೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು ತೆಕ್ಕಟ್ಟೆ ಅಥವಾ ಕುಂದಾಪುರ ಪರಿಸರದ ಜನರು ಯಾವುದೇ ರೀತಿಯಲ್ಲಿ ಆತಂಕಪಡಬೇಕಾಗಿಲ್ಲ ಎಂದು ಎಎಸ್‌ಪಿ ಹರಿರಾಮ್ ಶಂಕರ್ ಮನವಿ ಮಾಡಿದ್ದಾರೆ.