Browsing Tag

Rotary Club Kundapur Sunrise’

ರೋಟರಿ ಕುಂದಾಪುರ ಸನ್ ರೈಸ್: ‘ಸ್ವಚ್ಛ ಭಾರತ, ಹಸಿರು ಭಾರತ’

ಕರಾವಳಿ ಕರ್ನಾಟಕ ವರದಿ ಕುಂದಾಪುರ: ಮಂಗಲ ಪಾಂಡೆ ರಸ್ತೆಯಲ್ಲಿರುವ ಶ್ರೀ ನಂದಿಕೇಶ್ವರ ದೇವಸ್ಥಾನ ಆವರಣದಲ್ಲಿ ‘ಸ್ವಚ್ಛ ಭಾರತ, ಹಸಿರು ಭಾರತ' ಕಾರ್ಯಕ್ರಮವನ್ನು ರೋಟರಿ ಕುಂದಾಪುರ ಸನ್ ರೈಸ್ ಹಮ್ಮಿಕೊಂಡಿತ್ತು. ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿಶಂಕರ ವಿವಿಧ ಸಸಿಗಳ ಗಿಡಗಳನ್ನು ನೆಡುವುದರ…

ರೋಟರಿ ಕ್ಲಬ್ ಸನ್‌ರೈಸ್ ಕುಂದಾಪುರ: ದಂತ ವೈದ್ಯರಿಗೆ ಸನ್ಮಾನ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ‘ವೈದ್ಯರ ದಿನ’ದ ಅಂಗವಾಗಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್’ ವತಿಯಿಂದ ‍ದಂತ ವೈದ್ಯ ಡಾ. ಕೃಷ್ಣಮೂರ್ತಿಯವರನ್ನು ಅವರ ಕ್ಲಿನಿಕ್ ನಲ್ಲಿ ಸನ್ಮಾನಿಸಲಾಯಿತು. ರೋಟರಿ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿ ಶಂಕರ್ ಫಲ ಪುಷ್ಪ ನೀಡಿದರು. ಕಾರ್ಯದರ್ಶಿ ಶಿವಾನಂದ…

ರೋಟರಿ ಕುಂದಾಪುರ ಸನ್‌ರೈಸ್: ಸರಕಾರಿ ಶಾಲೆಗೆ ಸಿಂಕ್ ಕೊಡುಗೆ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ರೋಟರಿ ಕುಂದಾಪುರ ಸನ್‌ರೈಸ್ ವತಿಯಿಂದ, ರೋಟರಿ ಜಿಲ್ಲಾ ಪ್ರಾಜೆಕ್ಟ್ ಅಡಿಯಲ್ಲಿ ಕುಂದಾಪುರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕನಸಾಲು ಇಲ್ಲಿನ ಮಕ್ಕಳ ಅನುಕೂಲಕ್ಕಾಗಿ ಸಿಂಕ್ ಹಸ್ತಾಂತರಿಸಲಾಯಿತು. ರೋಟರಿ ಸಹಾಯಕ ಗವರ್ನರ್ ರೋ. ರವಿರಾಜ್ ಶೆಟ್ಟಿ,…

ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್:  ಮಕ್ಕಳಿಗೆ ಮಾಸ್ಕ್ ವಿತರಣೆ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಮಾಸ್ಕ್ ಜಾಗೃತಿ ಅಭಿಯಾನ ಮತ್ತು ಮಕ್ಕಳಿಗೆ ಮಾಸ್ಕ್ ವಿತರಣೆ ಕಾರ್ಯಕ್ರಮ ಜರುಗಿತು. ನಿಯೋಜಿತ ಅಧ್ಯಕ್ಷೆ ರೋ. ಪೂರ್ಣಿಮಾ ಭವಾನಿಶಂಕರ ಮಕ್ಕಳಿಗೆ ಮಾಸ್ಕ್ ವಿತರಿಸಿದರು. ಕಾರ್ಯದರ್ಶಿ ರೋ. ಶಿವಾನಂದ…

ರೋಟರಿ ಕುಂದಾಪುರ ಸನ್ ರೈಸ್: “ಚೋಟಿ ಸಿ ಆಶಾ’ ವಿನೂತನ ಕಾರ್ಯಕ್ರಮ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ರೋಟರಿ ಕುಂದಾಪುರ ಸನ್ ರೈಸ್ ವತಿಯಿಂದ "ಚೋಟಿ ಸಿ ಆಶಾ’ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೋಟರಿ ನಿಯೋಜಿತ ಅಧ್ಯಕ್ಷರಾದ ರೋ. ಪೂರ್ಣಿಮಾ ಭವಾನಿಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಕ್ಕಳಿಗೆ ಆಟಿಕೆ ವಿತರಿಸಿದರು. ಭವಿಷ್ಯದ ಪ್ರಜೆಗಳಾಗಿ…

ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್: “ಅಂತಾರಾಷ್ಟ್ರೀಯ ಯೋಗ ದಿನ’ ಆಚರಣೆ

ಕರಾವಳಿ ಕರ್ನಾಟಕ ವರದಿ ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ "ಅಂತಾರಾಷ್ಟ್ರೀಯ ಯೋಗ ದಿನ " ಆಚರಿಸಲಾಯಿತು. ರೋಟರಿ ಅಧ್ಯಕ್ಷ ರೋ. ಭಾಸ್ಕರ ಯೋಗ ದಿನದ ಮಹತ್ವವನ್ನು ವಿವರಿಸಿ ಯೋಗ ದಿನಕ್ಕೆ ಚಾಲನೆ ನೀಡಿದರು. ಕಾರ್ಯದರ್ಶಿ ಶಿವಾನಂದ ಎಂ. ಪಿ. ನಿಯೋಜಿತ ಅಧ್ಯಕ್ಷೆ ರೋ.…