Browsing Tag

Steevan colaco

ಉದ್ಯಾವರ ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯ ವ್ಯಾಪ್ತಿಯ 540 ಮನೆಗಳಲ್ಲಿ ವನಮಹೋತ್ಸವ

ಬೆಂಗಳೂರು, ಮುಂಬೈ, ಅರಬ್ ಸಹಿತ ವಿವಿಧ  ರಾಷ್ಟ್ರಗಳಲ್ಲಿ ನೆಲೆಸಿರುವ ಉದ್ಯಾವರದ ಕ್ರೈಸ್ತ ಕುಟುಂಬಗಳು ತಮ್ಮ ಮನೆಯ ಪರಿಸರದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮದಲ್ಲಿ ಜೊತೆಯಾದರು.

ಅಗಸ್ಟ್ 2ರಂದು ಉದ್ಯಾವರದಲ್ಲಿ ಏಕಕಾಲಕ್ಕೆ 540 ಮನೆಗಳಲ್ಲಿ ವನಮಹೋತ್ಸವ

ಸುವರ್ಣ ಮಹೋತ್ಸವ ಸಮಿತಿಯ ಕಾರ್ಯಕ್ರಮಗಳ ಸಂಚಾಲಕ ಸ್ಟೀವನ್ ಕುಲಾಸೊ ಮತ್ತು ವನಮಹೋತ್ಸವ ಕಾರ್ಯಕ್ರಮದ ಸಂಚಾಲಕಿ ಡೋರಾ ಅರೋಜ ಪ್ರಕಟಣೆ.