ಕುಂದಾಪ್ರ ಕನ್ನಡದಲ್ಲಿ ಗಂಭೀರ ಮತ್ತು ವಿಡಂಬನಾತ್ಮಕ ಬರಹಗಳನ್ನು ಮನಮುಟ್ಟುವಂತೆ ಸಲೀಸಾಗಿ ಬರೆಯಬಹುದು ಎಂಬುದನ್ನು ತೋರಿಸಿಕೊಟ್ಟ ಕೆಲವೇ ಕೆಲವರ ಪೈಕಿ ಭಾಸ್ಕರ ಬಂಗೇರ ಒಬ್ಬರು. ಅವರ ಕುಂದಾಪ್ರ ಕನ್ನಡ ಬರಹಗಳು, ಅದರಲ್ಲಿರುವ ವಿನೂತನ ಮತ್ತು ವಿಶಿಷ್ಟ ಗುಣಗಳಿಂದಾಗಿ ಕುಂದಾಪ್ರ ಕನ್ನಡ ಓದುಗರಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಸಿನಿಮಾ ವಿಮರ್ಶಕರೂ ಆಗಿರುವ ಭಾಸ್ಕರ ಬಂಗೇರ ಇತ್ತೀಚಿನ ದಿನಗಳಲ್ಲಿ ಕಿರು ಸಿನಿಮಾಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಕುಂದಾಪ್ರ ಭಾಷೆಯ ಸೊಗಡು ಏನಿದ್ದರೂ ಅದನ್ನು ಸವಿಯಬೇಕಾಗಿರುವುದು ಭಾಸ್ಕರ ಬಂಗೇರ ಅವರ ಬರಹಗಳ ಮೂಲಕ.
Nothing Found
It seems we can’t find what you’re looking for. Perhaps searching can help.