ಪತ್ರಕರ್ತರಾಗಿರುವ ಗ್ಲ್ಯಾಡ್ಸನ್ ಅಲ್ಮೇಡಾ ಪ್ರಸ್ತುತ ಸೋಷಿಯಲ್ ಮೀಡಿಯಾದಲ್ಲಿ ತೀರಾ ಚಾಲ್ತಿಯಲ್ಲಿರುವ ಹೆಸರು. ತಮ್ಮ ಪ್ರಖರ ಚಿಂತನೆ ಮತ್ತು ಆಳವಾದ ಅಧ್ಯಯನಗಳ ಮೂಲಕ ಗ್ಲ್ಯಾಡ್ಸನ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸುವ ಬರಹಗಳು ಅವರ ಸಾಮಾಜಿಕ ಮತ್ತು ರಾಜಕೀಯ ಜ್ಞಾನ ಹಾಗು ಕಳಕಳಿಗೆ ಸಾಕ್ಷಿಯಾಗಿದೆ. ಅತ್ಯಂತ ಕರಾರುವಕ್ಕಾದ ಅಂಕಿ ಅಂಶಗಳು ಮತ್ತು ಕಟು ವಾಸ್ತವ ಅವರ ಬರಹಗಳ ವಿಶೇಷತೆ. ಪ್ರಸ್ತುತ ದುಬೈಯಲ್ಲಿ ನೆಲೆಸಿ ಅಲ್ಲಿಂದಲೇ ಹುಟ್ಟೂರಿನ ಬಗ್ಗೆ ಸದಾ ಮಿಡಿಯುವ ಗ್ಲ್ಯಾಡ್ಸನ್ ಅಲ್ಮೇಡಾ ತಮ್ಮ ಅದ್ಭುತವಾದ ಬರಹಗಳನ್ನು ಕರಾವಳಿ ಕರ್ನಾಟಕದ ಓದುಗರಿಗೆ ತಲುಪಿಸಲಿದ್ದಾರೆ.
Nothing Found
It seems we can’t find what you’re looking for. Perhaps searching can help.