ಕರಾವಳಿ ಭಾಗದಲ್ಲಿ ಉರಗತಜ್ಞರೆಂದೇ ಹೆಸರುವಾಸಿಯಾಗಿರುವ ಗುರುರಾಜ್ ಸನಿಲ್, ಮನುಷ್ಯರಿಗೆ ಎಷ್ಟು ಉಪಕಾರಿಯಾಗಿದ್ದರೋ ಹಾವುಗಳಿಗೂ ಅಷ್ಟೇ ಉಪಕಾರಿಯಾಗಿದ್ದರೆ. ಕರಾವಳಿಯಲ್ಲಿ ಎಲ್ಲೇ ಹಾವು ಬಂತೆಂದರೂ ಮೊದಲು ಕರೆ ಹೋಗುವುದು ಗುರುರಾಜ್ ಸನಿಲ್ ಅವರಿಗೆ. ಅಂತ್ಯಂತ ಕಠಿಣ ಪರಿಸ್ಥಿತಿಗಳಲ್ಲೂ ಹಾವುಗಳನ್ನು ಹಿಡಿದು ಹಲವು ಜೀವಗಳನ್ನು ಉಳಿಸಿದ್ದಾರೆ. ಗಾಯಗೊಂಡು ಸಾವಿನ ದವಡೆಗೆ ಸಿಲುಕಿದ್ದ ಅದೆಷ್ಟೋ ಹಾವುಗಳಿಗೆ ಚಿಕಿತ್ಸೆ ನೀಡಿ, ಆರೈಕೆ ಮಾಡಿ ಮತ್ತೆ ಕಾಡಿಗೆ ಬಿಟ್ಟು ಬಂದಿದ್ದಾರೆ. ಹಾವುಗಳ ಅದ್ಭುತ ಲೋಕದ ಕಥನಗಳನ್ನು ಗುರುರಾಜ್ ಅವರ ಮಾತುಗಳಲ್ಲಿ ಕೇಳುವುದೇ ಒಂದು ವಿಸ್ಮಯ.
Nothing Found
It seems we can’t find what you’re looking for. Perhaps searching can help.