ಕನ್ನಡದ ಖ್ಯಾತ ಕವಯತ್ರಿ ಮತ್ತು ಲೇಖಕಿ ಜ್ಯೋತಿ ಗುರುಪ್ರಸಾದ್ ತಮ್ಮ ವಿಶಿಷ್ಟ ಕವನಗಳ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧಿ ಪಡೆದವರು. ಇವರ 'ಚುಕ್ಕಿ' ಕವನ ಸಂಕಲನ ವಿಶಿಷ್ಟ ಸಂಕಲನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ. ವೃತ್ತಿಯಿಂದ ಉಪನ್ಯಾಸಕಿಯಾಗಿರುವ ಜ್ಯೋತಿ ಗುರುಪ್ರಸಾದ್ 'ದಾರಿ ನೆರಳು' ಅಂಕಣದ ಮೂಲಕ ನವಿರಾದ ಬರಹಗಳನ್ನು ಓದುಗರಿಗೆ ನೀಡಲಿದ್ದಾರೆ.
Nothing Found
It seems we can’t find what you’re looking for. Perhaps searching can help.