ಕನ್ನಡದ ಪ್ರಸಿದ್ಡ ಸಂಸ್ಕೃತಿ ಚಿಂತಕರು ಹಾಗೂ ವಿಮರ್ಶಕರಾದ ರಹಮತ್ ತರೀಕೆರೆ ಹೊಸ ತಲೆಮಾರಿನ ತೀಕ್ಷ್ಣ ಒಳನೋಟಗಳ ಲೇಖಕರು. ಸಂಸ್ಕೃತಿ ವಿಮರ್ಶೆ ಮತ್ತು ತಿರುಗಾಟ ಇವರ ಪ್ರೀತಿಯ ವಿಷಯಗಳು. ಹಲವಾರು ಸಂಶೋಧನೆ ಮತ್ತು ವಿಮರ್ಶಾ ಕೃತಿಗಳನ್ನು ಪ್ರಕಟಿಸಿರುವ ಇವರಿಗೆ 2010ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ. 'ಸಣ್ಣ ಸಂಗತಿ' ಅಂಕಣದ ಮೂಲಕ ರಹಮತ್ ತರೀಕೆರೆ ಅವರ ವೈವಿಧ್ಯಮಯ ಬರಹಗಳು ಇಲ್ಲಿ ಪ್ರಕಟವಾಗಲಿದೆ.
Nothing Found
It seems we can’t find what you’re looking for. Perhaps searching can help.