ಕನ್ನಡದ ಉದಯೋನ್ಮುಖ ಬರಹಗಾರ ಸಂವರ್ತ ಸಾಹಿಲ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಪರಿಣಾಮಕಾರಿಯಾಗಿ ಬರೆಯಬಲ್ಲವರು. ಪುಣೆಯ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ಅಧ್ಯಯನ ಮಾಡಿರುವ ಇವರು ಇತ್ತೀಚಿಗೆ ಸಿನೆಮಾ ರಂಗದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕನ್ನಡದಲ್ಲಿ ಗಝಲ್ ಗಳನ್ನು ಬರೆಯುವುದರೊಂದಿಗೆ, ಉರ್ದು ಭಾಷೆಯಿಂದ ಅನೇಕ ಗಝಲ್ ಗಳನ್ನೂ ಕನ್ನಡಕ್ಕೆ ಅನುವಾದಿಸಿದ್ದಾರೆ. 'ಶಾಡೊ ಆಫ್ ಲೈಫ್' ಅಂಕಣದ ಮೂಲಕ ಅವರ ವಿಭಿನ್ನ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಒಲವು-ನಿಲುವುಗಳು ಓದುಗರೆದುರು ತೆರೆದುಕೊಳ್ಳಲಿದೆ.
Nothing Found
It seems we can’t find what you’re looking for. Perhaps searching can help.