ಕನ್ನಡದಲ್ಲಿ ಅತ್ಯಂತ ಹೊಸತನದ ಲವಲವಿಕೆಯ ಲೇಖನಗಳು ಮತ್ತು ಪ್ರಬಂಧಗಳನ್ನು ಬರೆಯುತ್ತಿರುವ ವಿನಿಶಾ ರಿನಿ ತಮ್ಮ ಕಾಲೇಜು ದಿನಗಳಿಂದಲೇ ಓದುಗರಿಗೆ ಚಿರಪರಿಚಿತರಾದರು. 'ಎತ್ತಿನ ಗಾಡಿ ಎಕ್ಸ್ ಪ್ರೆಸ್' ಇವರ ಮೊದಲ ಲೇಖನಗಳ ಸಂಕಲನವಾಗಿದ್ದು ವಿಮರ್ಶಕರಿಂದ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. 'ಹೊಡೀಲಾ ಮಗಾ ಬಂಡಿ' ಅಂಕಣದ ಮೂಲಕ ವಿನಿಶಾ ರಿನಿ ಅವರ ವಿಭಿನ್ನ ಶೈಲಿಯ ಬರಹಗಳು ಇಲ್ಲಿ ಪ್ರಕಟವಾಗಲಿವೆ.
Nothing Found
It seems we can’t find what you’re looking for. Perhaps searching can help.