ಕುಂದಾಪುರ: ಅಜೇಂದ್ರ ಶೆಟ್ಟಿ ಮರ್ಡರ್. ಕೊಲೆ ಮಾಡಿದನೆ ಪಾರ್ಟ್‌ನರ್?

ಪ್ರಾಥಮಿಕ ತನಿಖೆಯ ಪ್ರಕಾರ ಅಜೇಂದ್ರ ಶೆಟ್ಟಿ ಅವರ ಪಾಲುದಾರ ಅನೂಪ್ ಶೆಟ್ಟಿ ಅಜೇಂದ್ರ ಅವರನ್ನು ಕೊಲೆ ಮಾಡಿ ಪರಾರಿಯಾಗಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ.

ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ: ಕುಂದಾಪುರದಲ್ಲಿ ಮಣಿಪಾಲ ಆರೋಗ್ಯ ಕಾರ್ಡ್ ನೋಂದಾವಣೆಗೆ ಚಾಲನೆ

ಮಣಿಪಾಲ್ ಕಾರ್ಡ್ "ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು ವಿಶ್ವಾಸಾರ್ಹ ಸೇವೆ" ಎಂಬುದು ಈ ವರ್ಷದ ದ್ಯೇಯ ವಾಕ್ಯ

ಯಡಮೊಗೆ: ಕೊಲೆಗೆ ಬಿಜೆಪಿಯೇ ಹೊಣೆ, ಶಾಸಕರ ರಾಜೀನಾಮೆಗೆ ಗೋಪಾಲ ಪೂಜಾರಿ ಆಗ್ರಹ

ಪಂಚಾಯತ್ ಅಧ್ಯಕ್ಷ, ಬಿಜೆಪಿ ಕಾರ್ಯಕರ್ತರ ತಂಡದಿಂದ ಈ ಹತ್ಯೆಯಾಗಿದೆ. ಬಿಜೆಪಿ ಕಾರ್ಯಕರ್ತರು ಟಾಸ್ಕ್ ಫೋರ್ಸ್ ಹೆಸರಲ್ಲಿ ದೊಣ್ಣೆ ಹಿಡಿದು ದೌರ್ಜನ್ಯ ನಡೆಸುವಂಥ ಅಧಿಕಾರ ಕೊಟ್ಟಿದ್ದು ಯಾರು?

ನಾಡ ಗ್ರಾಮದಲ್ಲಿ ಲಾಕ್ ಡೌನ್ ನೆಪದಲ್ಲಿ ಗಂಗೊಳ್ಳಿ ಪೊಲೀಸರ ಅಟ್ಟಹಾಸ

ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಒಂದು ಗಂಟೆ ಸಮಯ ಬಾಕಿ ಇರುವಾಗಲೇ ಗಂಗೊಳ್ಳಿ ಪೊಲೀಸರಿಂದ ವಾಹನಗಳನ್ನು ಅಡ್ಡಗಟ್ಟಿ ಕೀಲಿಕೈಗಳನ್ನು ಸೆಳೆದುಕೊಳ್ಳುವ ಕಾರ್ಯಾಚರಣೆ.

ಬಹರೈನ್ ನಿಂದ ಮಂಗಳೂರು ತಲುಪಿದ 40 ಮೆಟ್ರಿಕ್ ಟನ್ ಆಮ್ಲಜನಕ

ಮನಾಮದಿಂದ ಎರಡು ಕ್ರಯೋಜನಿಕ್ ಐಸೋ ಕಂಟೈನರ್‌ಗಳಲ್ಲಿ ನೌಕಾಸೇನೆಯ ಹಡಗು ಐಎನ್‌ಎಸ್ ತಲ್ವಾರ್ ಮಂಗಳೂರು ಬಂದರಿಗೆ ಆಮ್ಲಜನಕ ತಂದಿದೆ.