ಕುಂದಾಪುರ: ‘ಕನ್ನಡ ಮೀಡಿಯಾ’ ಜಾಲತಾಣ ಉದ್ಘಾಟನೆಗೆ ಚಿಂತಕ ದಿನೇಶ್ ಅಮೀನ್ ಮಟ್ಟು

ಮುಖ್ಯ ಅತಿಥಿಗಳಾಗಿ ಚಿಂತಕರಾದ ಸುಧೀರ್ ಕುಮಾರ್ ಮರೊಳ್ಳಿ ಮತ್ತು ನಿಕೇತ್ ರಾಜ್ ಮೌರ್ಯ ಭಾಗವಹಿಸಲಿದ್ದಾರೆ.

ಮಸ್ಕತ್: ಬೈಂದೂರಿನ CA ರಮಾನಂದ ಪ್ರಭುಗೆ ಪ್ರತಿಷ್ಠಿತ “ಬೆಸ್ಟ್ ಓವರ್ಸಿಸ್ ಚಾಪ್ಟರ್ ಅವಾರ್ಡ್ ಐಸಿಎಐ 2020″

ದೆಹಲಿಯ ಲೀಲಾ ಎಂಬಿಯನ್ಸ್ ಹೋಟೆಲ್‌ನಲ್ಲಿ ನಡೆದ ಐಸಿಎಐ ನ 71ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಕುಂದಾಪುರ: ಮೂಡ್ಲಕಟ್ಟೆ ಎಂ.ಐ.ಟಿಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಕಾಲೇಜಿನ  ಬೇಸಿಕ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಪ್ರೊ. ದೀಪಕ್ ಶೆಟ್ಟಿ ಇವರು ರಾಷ್ಟ್ರೀಯ ವಿಜ್ಞಾನ ದಿನದ ಪ್ರಾಮುಖ್ಯತೆಯನ್ನು ತಿಳಿಸಿದರು.

ಮಲೆನಾಡಿನ ಸೆರಗು ಬಾಳೆಹೊನ್ನೂರಿನಲ್ಲಿ ‘ರೈತಮಹಾಪಂಚಾಯತ್’ ಪೋಸ್ಟರ್ ಬಿಡುಗಡೆ

ಜನಶಕ್ತಿಯ ಪ್ರಮುಖರಾದ  ಕೆ ಎಲ್ ವಾಸು, ರಾಮು ಕೌಳಿ,ಸುರೇಶ ನಾಯ್ಕ್ ಆನಂದ್,ಕೆ ಎಲ್ ಅಶೋಕ್ ಮುಂತಾದವರು ಹಾಜರಿದ್ದರು.