Browsing Category
ದಕ್ಷಿಣ ಕನ್ನಡ
Get latest news updates from Dakshina Kannada including Mangalore, Bantval, Puttur, Belthangady and
Sullia
ಮಂಗಳೂರು ವಿಮಾನ ನಿಲ್ದಾಣದಲ್ಲಿ 33.75ಲಕ್ಷ ರೂ. ಮೌಲ್ಯದ ಚಿನ್ನ ವಶ
ಕಸ್ಟಮ್ಸ್ ಉಪ ಆಯುಕ್ತ ಅವಿನಾಶ್ ಕಿರಣ ರಂಗೋಲಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪ್ರಶಸ್ತಿಗಳ ಕಡೆಗೆ ಗಮನ ಕೊಡದೇ ಕರ್ತವ್ಯ ಮಾಡಿಕೊಂಡು ಬಂದಿದ್ದೇವೆ ಎಂದು ವೀರಪ್ಪ ಮೊಯ್ಲಿ ಪ್ರತಿಕ್ರಿಯಿಸಿದ್ದಾರೆ.
ಸುಳ್ಯ: ಇಲಿ ಪಾಷಾಣ ಸೇವಿಸಿದ್ದ ವಿದ್ಯಾರ್ಥಿನಿ ಮೃತ್ಯು
ವಾರದ ಹಿಂದೆ ಇಲಿ ಪಾಷಾಣ ಸೇವಿಸಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಾರಿನ ಗಾಜು ಒಡೆದು ಕಳ್ಳತನ: ಪಾಸ್ಪೋರ್ಟ್ ಕಳೆದುಕೊಂಡ ದುಬೈಗೆ ತೆರಳಲಿದ್ದ ಯುವಕ
ಚೇತನ್ ಅವರು ಶುಕ್ರವಾರ ದುಬೈಗೆ ತೆರಳುವವರಿದ್ದರು.
ಪುತ್ತೂರು: ಗೇರು ಬೀಜ ಗಂಟಲಲ್ಲಿ ಸಿಲುಕಿ ಮಗು ಸಾವು
ಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ದರೂ ಅಷ್ಟರಲ್ಲೇ ಬಾಲಕ ಮೃತಪಟ್ಟಿದ್ದ ಎನ್ನಲಾಗಿದೆ.
ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ: ಮೂವರು ಪೊಲೀಸ್ ವಶಕ್ಕೆ
ಪ್ರೇಕ್ಷಾ ಮನೆ ಬಳಿ ಈ ಮೂವರು ಸುತ್ತಾಡಿದ್ದರು ಎಂಬ ಬಗ್ಗೆ ಸ್ಥಳಿಯರು ನೀಡಿದ ಮಾಹಿತಿ ಆಧಾರದಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೂಡುಬಿದಿರೆ: ತಂದೆ ಚಲಾಯಿಸುತ್ತಿದ್ದ ಟ್ರಕ್ ಅಡಿ ಸಿಲುಕಿದ ಬಾಲಕ ಮೃತ್ಯು
ಕಲ್ಲಿನಕೋರೆಗೆ ಹೋದ ಸಂದರ್ಭ ತಂದೆ ಲಾರಿ ಚಲಾಯಿಸಿದ ಸಂದರ್ಭ ಬಾಲಕ ಆಕಸ್ಮಿಕವಾಗಿ ಚಕ್ರದಡಿ ಸಿಲುಕಿ ಸಾವಪ್ಪಿದ್ದಾನೆ
ಉಳ್ಳಾಲ: ನೇಣು ಬಿಗಿದ ಸ್ಥಿತಿಯಲ್ಲಿ ಕಾಲೇಜು ವಿದ್ಯಾರ್ಥಿನಿ ಪತ್ತೆ
ಸ್ಥಳೀಯರು ಪ್ರೇಕ್ಷಾ ಕೊಲೆಯಾಗಿರಬಹುದೆಂಬ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.