Browsing Category

ದಕ್ಷಿಣ ಕನ್ನಡ

Get latest news updates from Dakshina Kannada including Mangalore, Bantval, Puttur, Belthangady and
Sullia

ಕ್ಯಾನ್ಸರ್ ವಿಭಾಗದಲ್ಲಿ ಸಂಶೋಧನೆ ನಡೆಸಿ ಪಿಎಚ್‌ಡಿ ಪಡೆದ ಡಾ.ಮುಹಮ್ಮದ್ ಮುಬೀನ್‌ಗೆ ಸನ್ಮಾನ

ಕ್ಯಾನ್ಸರ್ ವಿಭಾಗದಲ್ಲಿ ಸಂಶೋಧನೆ ನಡೆಸಿ ಮಣಿಪಾಲ ವಿಶ್ವವಿಧ್ಯಾಲಯದಿಂದ ಪಿ ಎಚ್ ಡಿ ಪದವಿ ಗಳಿಸಿದ ಫಾರ್ಮಸ್ಸುಟಿಕಲ್ ವಿಭಾಗದ ಸಂಶೋಧಕ ಡಾ.ಮುಹಮ್ಮದ್ ಮುಬೀನ್ ಅವರಿಗೆ ಎಸ್ ಐ ಓ ಉಳ್ಳಾಲ ಘಟಕದ ವತಿಯಿಂದ ಸನ್ಮಾನ ಕಾರ್ಯಕ್ರಮ

ಭಾಸ್ಕರ ಶೆಟ್ಟಿ ಕೊಲೆ: SPP ನೇಮಕ ಆಕ್ಷೇಪ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವಕೀಲ ಶಾಂತಾರಾಂ ಶೆಟ್ಟಿ ಅವರ ನೇಮಕ ಪ್ರಶ್ನಿಸಿ ಆರೋಪಿ ರಾಜೇಶ್ವರಿ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮಂಗಳೂರು: ನೂತನ ಬಿಷಪ್ ಪೀಟರ್ ಪೌಲ್ ಸಲ್ದಾನಾ

ಪೀಟರ್ ಅವರು ‘The Church: Mystery of Love and Communion’ ಎಂಬ ಗ್ರಂಥ ರಚಿಸಿದ್ದಾರೆ. ಚರ್ಚ್ ಕುರಿತಾದ ಅವರ ಬದ್ಧತೆ ಮತ್ತು ಅವರ ಅಗಾಧ ಜ್ನಾನವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.

ದುಶ್ಚಟ ಮುಕ್ತ ಜೀವನ ನಡೆಸಿದರೆ ಶಾಂತಿ, ನೆಮ್ಮದಿ: ಡಿ. ವಿರೇಂದ್ರ ಹೆಗ್ಗಡೆ

ಸುಸಂಸ್ಕಂತರಾಗಿ, ಸಮಾಜದ ಸಭ್ಯ ನಾಗರಿಕರಾಗಿ ದುಶ್ಚಟ ಮುಕ್ತ ಜೀವನ ನಡೆಸಿದರೆ ಶಾಂತಿ, ನೆಮ್ಮದಿ ಸಿಗುತ್ತದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ. ವ್ಯಸನದಿಂದ ವ್ಯಕ್ತಿನಾಶವಾಗುವುದರೊಂದಿಗೆ ಸಮಾಜದ ಸ್ವಾಸ್ತ್ಯವನ್ನೂ ಹಾಳುಮಾಡುತ್ತಾನೆ  ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ…

ಮಂಗಳೂರು: 9ಕೋಟಿ ರೂ. ಗುಳುಂ? ಚೆನ್ನೈ ತಿರುಪುರ ಚಿಟ್ಸ್ ವಿರುದ್ದ ದೂರು

ದ.ಕ. ಜಿಲ್ಲೆಯ ಇನ್ನೂರಕ್ಕೂ ಅಧಿಕ ಮಂದಿ ಗ್ರಾಹಕರಿಗೆ ‘ತಿರುಪುರ ಚಿಟ್ಸ್ ಪ್ರೈ. ಲಿ’ ಎಂಬ ಹಣಕಾಸು ಸಂಸ್ಥೆ ಒಂಬತ್ತು ಕೋಟಿ ರೂ.ಗೂ ಅಧಿಕ ಹಣವನ್ನು ಚೆನ್ನೈಯ ವಂಚಿಸಿದೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ.

ಆಗ್ನೆಸ್ ಕಾಲೇಜು ಸ್ಕಾರ್ಫ್ ವಿವಾದ: ಕಾಲೇಜಿನ ನಿಯಮ ಪಾಲಿಸುವುದು ಕಡ್ಡಾಯ

ಕಾಲೇಜಿನ ನೀತಿ ನಿಯಮಗಳಿಗೆ ಒಪ್ಪಿದ ಯಾರೇ ಆದರೂ ತರಗತಿಗೆ ಪ್ರವೇಶ ಪಡೆಯಬಹುದು. ನಿಯಮಗಳಿಗೆ ಬದ್ದರಾಗದವರು ತಮಗೆ ಬೇಕಾದ ಶಿಕ್ಷಣ ಸಂಸ್ಥೆಗೆ ಸೇರ್ಪಡೆಯಾಗಬಹುದು. ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದಿದ್ದಾರೆ ಪ್ರಾಂಶುಪಾಲೆ ಡಾ.ಎಂ. ಜೆಸ್ವಿನಾ

ಮಂಗಳೂರು ಸ್ಕಾರ್ಫ್ ವಿವಾದ: ಮುಸ್ಲಿಂ ಮುಖಂಡರ ಸಭೆ

ಕಾಲೇಜು ಆಡಳಿತ ಮಂಡಳಿ ಮನವಿಗೆ ಕಿವಿಗೊಡದಿದ್ದಲ್ಲಿ, ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಮುಸ್ಲಿಂ ಮುಖಂಡರೊಂದಿಗೆ ಬೃಹತ್ ಹೋರಾಟ ಸಂಘಟಿಸುವ ಬಗ್ಗೆ ನಿರ್ಧಾರ.

ಧಾರಾಕಾರ ಮಳೆಗೆ ಕೊಚ್ಚಿ ಹೋದ ಬಂಟ್ವಾಳದ ಮುಲರಪಟ್ಣ ಸೇತುವೆ: ಆತಂಕದಲ್ಲಿ ಜನ

ಮಂಗಳೂರು ತಾಲೂಕಿಗೆ ಬಂಟ್ವಾಳವನ್ನು ಸಂಪರ್ಕಿಸುತ್ತಿದ್ದ ಈ ಪ್ರಮುಖ ಸೇತುವೆ ಮಳೆಯಲ್ಲಿ ಕೊಚ್ಚಿ ಹೋಗಿದ್ದು ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಸಂಭವಿಸಿಲ್ಲ.