Browsing Category

ಕರಾವಳಿ

Get latest news updates from coastal Karnataka including Dakshina Kannada, Udupi, Uttara Kannada, Kasargod and other Coastal regions from Karavali Karnataka.

ಸಿಗಡಿ ಕೆರೆಗೆ ಕೆಮಿಕಲ್ ಸಿಂಪಡಿಸಿದ ದುಷ್ಕರ್ಮಿಗಳು: ಸಿಗಡಿ ಸಂಪೂರ್ಣ ನಾಶ. 25 ಲಕ್ಷ ರೂ ನಷ್ಟ

: ಹಗಲಿರುಳು ಶ್ರಮ ವಹಿಸಿ ನಿಗಾ ಇಟ್ಟು ಬೆಳೆಸಿದ್ದ ಸಿಗಡಿ ಕೃಷಿ ಕೆರೆಗೆ ದುಷ್ಕರ್ಮಿಗಳು ರಸಾಯನಿಕ ಸಿಂಪಡಿಸಿ ಪರಾರಿಯಾಗಿರುವ ಆತಂಕಕಾರಿ ಘಟನೆ ವರದಿಯಾಗಿದೆ.

ಮುಂಬೈ: ಖ್ಯಾತ ತುಳು ನಟ ಸದಾಶಿವ ಸಾಲ್ಯಾನ್ ಇನ್ನಿಲ್ಲ

ಖ್ಯಾತ ತುಳು ಚಿತ್ರ ನಟ ಸದಾಶಿವ ಸಾಲ್ಯಾನ್ ಅವರು ಮೀರಾ ರಸ್ತೆಯಲ್ಲಿನ ತನ್ನ ನಿವಾಸದಲ್ಲಿ ಆದಿತ್ಯವಾರ ಕೊನೆಯುಸಿರೆಳೆದಿದ್ದಾರೆ.

ರಾ. ಹೆದ್ದಾರಿ 66ರಲ್ಲಿ ಮತ್ತೆ ಭೀಕರ ಅಪಘಾತ: ಸ್ಥಳದಲ್ಲೆ ಐವರ ಸಾವು

: ಲಾರಿ ಹಾಗೂ ಟ್ರಾವೆಲರ್ ಜೀಪ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಸಾವನ್ನಪ್ಪಿದ್ದಾರೆ. ಇತರ ಏಳು ಮಂದಿ ಗಾಯಗೊಂದ್ದಾರೆ.

ಮುಂದುವರಿದ ಮಳೆ: ಹಲವೆಡೆ ರಸ್ತೆ ಸಂಚಾರ ಅಸ್ತವ್ಯಸ್ತ. ಜಲಾವೃತ ಪ್ರದೇಶಗಳಲ್ಲಿ ಕಟ್ಟೆಚ್ಚರ

ಕರಾವಳಿ ಜಿಲ್ಲೆಗಳಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಭಾನುವಾರ ಕೂಡ ಮುಂದುವರಿದಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಬಸ್-ಲಾರಿ ಅಪಘಾತ: ಮೂವರು ಸಾವು

ರಾ.ಹೆ 66ರ ಹೊಟೇಲ್ ಪಾಂಡುರಂಗ ಬಳಿ ಟ್ರಕ್ ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಟ್ಟು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಐವರು ಗಂಭೀರ ಗಾಯಗೊಂಡಿದ್ದಾರೆ.