Browsing Category

ಕರಾವಳಿ

Get latest news updates from coastal Karnataka including Dakshina Kannada, Udupi, Uttara Kannada, Kasargod and other Coastal regions from Karavali Karnataka.

ಮಂಗಳೂರು: 9ಕೋಟಿ ರೂ. ಗುಳುಂ? ಚೆನ್ನೈ ತಿರುಪುರ ಚಿಟ್ಸ್ ವಿರುದ್ದ ದೂರು

ದ.ಕ. ಜಿಲ್ಲೆಯ ಇನ್ನೂರಕ್ಕೂ ಅಧಿಕ ಮಂದಿ ಗ್ರಾಹಕರಿಗೆ ‘ತಿರುಪುರ ಚಿಟ್ಸ್ ಪ್ರೈ. ಲಿ’ ಎಂಬ ಹಣಕಾಸು ಸಂಸ್ಥೆ ಒಂಬತ್ತು ಕೋಟಿ ರೂ.ಗೂ ಅಧಿಕ ಹಣವನ್ನು ಚೆನ್ನೈಯ ವಂಚಿಸಿದೆ ಎನ್ನಲಾದ ಪ್ರಕರಣ ಬೆಳಕಿಗೆ ಬಂದಿದೆ.

ಉಡುಪಿ: 50 ಚರ್ಚ್‌ಗಳಲ್ಲಿ ಸ್ಚಚ್ಛ, ನಿರ್ಮಲ ಪರಿಸರ ಅಭಿಯಾನ

ಉಡುಪಿ ಕೆಥೊಲಿಕ್ ಧರ್ಮಪ್ರಾಂತ್ಯದ ಕೆಥೊಲಿಕ್ ಸಭಾ ನೇತೃತವದಲ್ಲಿ ಇತರ ಸಮಾಜಸೇವಾ ಸಂಘಟನೆಗಳ ಸಹಕಾರದೊಂದಿಗೆ ಜಿಲ್ಲೆಯಾದ್ಯಂತ ಸ್ವಚ್ಛಹಾಗೂ ನಿರ್ಮಲ ಪರಿಸರ ಕಾರ್ಯಕ್ರಮ

ಉತ್ತರ ಕನ್ನಡ ಜಿಲ್ಲೆ ಪತ್ರಕರ್ತರ ಕಾರ್ಖಾನೆ: ರವಿ ಹೆಗಡೆ ಅಭಿಮತ

ಉತ್ತರ ಕನ್ನಡದಲ್ಲಿ ಯಾವುದೇ ಕಾರ್ಖಾನೆಗಳು ಇಲ್ಲದಿದ್ದರೂ ಪತ್ರಕರ್ತರ ಕಾರ್ಖಾನೆಗೆ ಮಾತ್ರ ಕೊರತೆ ಇಲ್ಲ ಎಂದು ಕನ್ನಡ ಪ್ರಭ ಪತ್ರಿಕೆಯ ಪ್ರಧಾನ ಸಂಪಾದಕ ರವಿ ಹೆಗಡೆ ಹೇಳಿದರು.

ಆಗ್ನೆಸ್ ಕಾಲೇಜು ಸ್ಕಾರ್ಫ್ ವಿವಾದ: ಕಾಲೇಜಿನ ನಿಯಮ ಪಾಲಿಸುವುದು ಕಡ್ಡಾಯ

ಕಾಲೇಜಿನ ನೀತಿ ನಿಯಮಗಳಿಗೆ ಒಪ್ಪಿದ ಯಾರೇ ಆದರೂ ತರಗತಿಗೆ ಪ್ರವೇಶ ಪಡೆಯಬಹುದು. ನಿಯಮಗಳಿಗೆ ಬದ್ದರಾಗದವರು ತಮಗೆ ಬೇಕಾದ ಶಿಕ್ಷಣ ಸಂಸ್ಥೆಗೆ ಸೇರ್ಪಡೆಯಾಗಬಹುದು. ಅದಕ್ಕೆ ನಮ್ಮ ಅಭ್ಯಂತರ ಇಲ್ಲ ಎಂದಿದ್ದಾರೆ ಪ್ರಾಂಶುಪಾಲೆ ಡಾ.ಎಂ. ಜೆಸ್ವಿನಾ

ಮಂಗಳೂರು ಸ್ಕಾರ್ಫ್ ವಿವಾದ: ಮುಸ್ಲಿಂ ಮುಖಂಡರ ಸಭೆ

ಕಾಲೇಜು ಆಡಳಿತ ಮಂಡಳಿ ಮನವಿಗೆ ಕಿವಿಗೊಡದಿದ್ದಲ್ಲಿ, ಜಿಲ್ಲೆಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಮತ್ತು ಮುಸ್ಲಿಂ ಮುಖಂಡರೊಂದಿಗೆ ಬೃಹತ್ ಹೋರಾಟ ಸಂಘಟಿಸುವ ಬಗ್ಗೆ ನಿರ್ಧಾರ.

ಆಡಳಿತ ಮಂಡಳಿಯ ಅಧ್ಯಕ್ಷರು ಶಾಸಕರಾದ ಖುಷಿ: ಬಿ. ಬಿ. ಹೆಗ್ಡೆ ಕಾಲೇಜಿನಲ್ಲಿ ಸುಕುಮಾರ ಶೆಟ್ಟಿಗೆ ಸನ್ಮಾನ

ಡಾ. ಬಿ. ಬಿ. ಹೆಗ್ಡೆ ಕಾಲೇಜು ಆಡಳಿತ ಮಂಡಳಿಯ ಅಧ್ಕಕ್ಷರಾದ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿಯವರು ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಕಾಲೇಜಿನ ಬೋಧಕ-ಬೋಧಕೇತರರು ಸನ್ಮಾನಿಸಿದರು.

ಯಲ್ಲಾಪುರ: ಕಾರು-ಲಾರಿ ಅಪಘಾತ; ಮೂವರ ದಾರುಣ ಸಾವು

ಊರಿಗೆ ಬಂದಿದ್ದ ವಿನಾಯಕ ಹೆಗಡೆ ಕುಟುಂಬ ಬೆಳಗಾವಿಗೆ ಮರಳುವಾಗ ಅಪಘಾತದಲ್ಲಿ ಸಾವಪ್ಪಿದ್ದಾರೆ. ಕಾರಿನಲ್ಲಿದ್ದ ಮಗು ಗಾಯಗೊಂಡಿದ್ದು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.